Title : KPSC NOTES
(ಶೈಕ್ಷಣಿಕ ಮತ್ತು ಉದ್ಯೋಗ ಮಾಹಿತಿ ಉದ್ದೇಶ ಮಾತ್ರ)
Download Link given below Click & download
*_1.ಪರಿವರ್ತನ ಮಂಡಲ:_*
🔰 ವಾಯುಮಂಡಲದ ಅತ್ಯಂತ ಕೆಳಗಿನ ಸ್ತರವಾಗಿದೆ.
🔰 ಹವಾಮಾನದ ಎಲ್ಲಾ ಬದಲಾವಣೆಗಳು ಈ ವಲಯದಲ್ಲಿ ಕಂಡುಬರುತ್ತವೆ.
🔰 ಇದನ್ನು ಹವಾಮಾನದ ಉತ್ಪಾದಕ ವಲಯವೆಂದು ಕರೆಯುವರು.
🔰 ಇದರಲ್ಲಿ ವಿಶಿಷ್ಟ ಲಕ್ಷಣಗಳಾದ ಗುಡುಗು, ಮಿಂಚು, ಕಾಮನಬಿಲ್ಲು ಮತ್ತು ಮಳೆ ಸಾಮಾನ್ಯವಾಗಿ ಕಂಡುಬರುತ್ತವೆ.
🔰 ಇದರ ಸರಾಸರಿ ಎತ್ತರ 12 ಕಿ. ಮೀ
••••••••••••••••••••••••••••••••••
*_2.ಸಮೋಷ್ಣಮಂಡಲ (Stratosphere )_*
🔰 ಇದು ವಾಯುಮಂಡಲದ ಎರಡನೇ ಸ್ತರ.
🔰 ಈ ವಲಯವು ಭೂಮಿಯ ಮೇಲ್ಮೈಯಿಂದ 50 ಕಿಲೋ ಮೀಟರ್ ಎತ್ತರದಲ್ಲಿದೆ.
🔰 ಇಲ್ಲಿ ಯಾವುದೇ ಮೋಡಗಳು ಇರುವುದಿಲ್ಲ.
🔰 ಜೆಟ್ ವಿಮಾನಗಳ ಹಾರಾಟಕ್ಕೆ ಅತ್ಯಂತ ಸೂಕ್ತವಾಗಿದೆ.
🔰 ಈ ವಲಯದಲ್ಲಿ ಓಝೋನ್ ಸ್ತರ ದಟ್ಟವಾಗಿದೆ.
•••••••••••••••••••••••••••••••••••
*_3 ಮಧ್ಯಂತರ_ ಮಂಡಲ(Mesosphere )_*
🔰 ಈ ಪದರವು ಭೂಮಿಯ ಮೇಲ್ಮೈಯಿಂದ 80 ಕಿಲೋಮೀಟರ್ ಎತ್ತರದಲ್ಲಿದೆ.
🔰 ಇದು ವಾಯುಮಂಡಲದಲ್ಲಿ ಅತ್ಯಂತ ಶೀತ ವಲಯವಾಗಿದೆ
🔰 ಉಷ್ಣಾಂಶದ ಇಳಿಕೆ ಪ್ರಮಾಣ ಈ ಮಂಡಲದಿಂದ ಪ್ರಾರಂಭವಾಗುತ್ತದೆ
••••••••••••••••••••••••••••••••••••
*_4 ಉಷ್ಣತಾ ಮಂಡಲ_*
🔰 ಇದು ಸುಮಾರು 80 ರಿಂದ 100 ಕಿಲೋ ಮೀಟರ್ ಎತ್ತರದವರೆಗೆ ಭೂಮಿಯ ಮೇಲೆ ವ್ಯಾಪಿಸಿದೆ.
🔰 ಇಲ್ಲಿ ಉಷ್ಣಾಂಶ ಅತ್ಯಧಿಕವಾಗಿರುತ್ತದೆ.
•••••••••••••••••••••••••••••••••••••
*_5 ಬಾಹ್ಯ ಮಂಡಲ:_*
🔰 ಉಷ್ಣತಾ ಮಂಡಲದ ಆಚೆಯಿರುವ ವಲಯವನ್ನು ಬಾಹ್ಯಮಂಡಲ ಎನ್ನುವರು.
🔰 ಇದು 1000 ಕಿ. ಮೀ ವರೆಗೆ ವಿಸ್ತರಿಸಿದೆ.
🔰 ಈ ವಲಯದಲ್ಲಿ ಅತ್ಯಂತ ಕಡಿಮೆ ಗುರುತ್ವ ಇರುತ್ತದೆ.
ಟೆಲಿಗ್ರಾಮ್ ಗ್ರೂಪ್ ಸೇರಿ https://t.me/kpsc2019
ರಾಜ್ಯ: ಕರ್ನಾಟಕ
ಪ್ರಕಟಣೆ ದಿನಾಂಕ: 2024
ದೈನಂದಿನ ರಸಪ್ರಶ್ನೆ ಟೆಲಿಗ್ರಾಮ್ ಗುಂಪು - kpsc2019
ಸ್ಕ್ಯಾನ್ ಮಾಡಿದ ಪ್ರತಿ: ಹೌದು
ಡೌನ್‌ಲೋಡ್ ಲಿಂಕ್ ಲಭ್ಯವಿದೆ: ಹೌದು
ವೆಚ್ಚ: ಉಚಿತವಾಗಿ
ವೈಯಕ್ತಿಕ ಬಳಕೆಗೆ ಮಾತ್ರ
ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
PYADAVGK ಒಂದು ಅನನ್ಯ ಆನ್‌ಲೈನ್ ಶಿಕ್ಷಣ ವೆಬ್‌ಸೈಟ್ ಆಗಿದೆ, ಇದು ಭಾರತದಾದ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳಿಗೆ ಎಲ್ಲಾ ಉಪಯುಕ್ತ PDF ಗಳನ್ನು ಒದಗಿಸುತ್ತದೆ. ಈ ಎಲ್ಲಾ PDF ಗಳು ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಮಾತ್ರವೆ ಮತ್ತು ಒಂದು ವಿಷಯ ಎಲ್ಲಾ PDF ಗಳನ್ನು ಇಲ್ಲಿ ಒದಗಿಸಲಾಗಿದೆ ( https://bit.ly/3z9DrRm ಕನ್ನಡ ವೆಬ್‌ಸೈಟ್) ಶಿಕ್ಷಣದ ಉದ್ದೇಶಗಳಿಗಾಗಿ ಮಾತ್ರ. ದಯವಿಟ್ಟು ಈ PDF ಗಳನ್ನು ಆ ರೀತಿಯಲ್ಲಿ ಮಾತ್ರ ಬಳಸಿ. ಮತ್ತು ಈ PDF ಗಳನ್ನು ಇತರರಿಗೆ ಮಾರಾಟ ಮಾಡಬೇಡಿ ಮತ್ತು ಈ ಫೈಲ್‌ಗಳನ್ನು ವಾಣಿಜ್ಯಿಕವಾಗಿ ಮಾಡಬೇಡಿ. ಇಂಟರ್ನೆಟ್‌ನಲ್ಲಿ ಈ ಫೈಲ್‌ಗಳನ್ನು ಸಂಗ್ರಹಿಸುವಾಗ ನಮ್ಮ ಶ್ರಮವನ್ನು ಗೌರವಿಸಲು ನಾವು ನಮ್ಮ ಓದುಗರೆಲ್ಲರನ್ನು ವಿನಂತಿಸುತ್ತೇವೆ. ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳಿಗೆ ಉಚಿತ ಸ್ಟಡಿ ಮೆಟೀರಿಯಲ್‌ಗಳನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ ಮತ್ತು ಶಿಕ್ಷಣವು ಎಲ್ಲರಿಗೂ ಉಚಿತವಾಗಿರಬೇಕು ಎಂದು ನಾವು ನಂಬುತ್ತೇವೆ ಮತ್ತು ಅದೇ ಕಾರಣಕ್ಕಾಗಿ.
No comments:
Post a Comment