ಕ್ರೈಸ್ತ ಧರ್ಮ ಮತ್ತು ಇಸ್ಲಾಂ ಧರ್ಮಗಳು
JOIN OUR EXCLUSIVE TELEGRAM & WHATSAPP GROUPS!
ಅತ್ಯಾವಶ್ಯಕ ಅಧ್ಯಯನ ಸಂಪತ್ತು ಪಡೆಯಲು ಈಗಲೇ ಸೇರಿ!
Telegram Group – ಸ್ಪರ್ಧಾತ್ಮಕ ಪರೀಕ್ಷೆ ಮಾಹಿತಿಗಾಗಿ!
Daily Quiz Telegram Group – ನಿತ್ಯ ರಸಪ್ರಶ್ನೆ!
WhatsApp Group – ನಿತ್ಯ ಪ್ರಚಲಿತ ಘಟನೆಗಳು!
-
ಸೇಮರ್ ಮತಗಳಿಗೆ ಕಿರೀಟಾಯಮಾನ ಎಂದು ಕರೆಯುತ್ತಾರೆ............... ಕ್ರೈಸ್ತ ಮತ್ತು ಇಸ್ಲಾಂ ಧರ್ಮಗಳು
-
ಕ್ರೈಸ್ತ ಮತ್ತು ಇಸ್ಲಾಂ ಮತಗಳು ಜನ್ಮ ತಾಳಿದ್ದು............... ಪಶ್ಚಿಮ ಏಷ್ಯಾದಲ್ಲಿ
-
ಖುರಾನ್ ಪವಿತ್ರ ಗ್ರಂಥ............... ಮುಸ್ಲಿಮರ
-
ಬೈಬಲ್‌ನ ಹಳೆ ಒಡಂಬಡಿಕೆಯು............... ಹಳೆ-ಒಡಂಬಡಿಕೆ ಮತ್ತು ಕಾಯಿದೆಗಳ ಸಂಗ್ರಹ
-
ಯಹೂದ್ಯರಿಗೆ ದೇವರು ನೀಡಿದವು ಎನ್ನಲಾದ/ 30ನೇ ವಯಸ್ಸಿನಲ್ಲಿ ಯೇಸುವಿಗೆ ದೀಕ್ಷೆ ನೀಡಿದವರು............... ಜಾನ್ ದಿ ಬ್ಯಾಪ್ಟಿಸ್ಟ್
-
ಮೊಹಮ್ಮದ್ ಅವರು ಮೆಕ್ಕಾದಿಂದ ವಲಸೆ ಹೋದರು............... ಯಸ್ರಿಬ್ (ಮದೀನ)ಗೆ
-
ಜಕಾತ್ ಎನ್ನುವುದು ಅನುಸರಿಸುವ............... ಕಡ್ಡಾಯ
-
ಮುಸ್ಲಿಮರ ಪವಿತ್ರ ನಗರ............... ಮೆಕ್ಕಾ
-
ಯೇಸು ಕ್ರಿಸ್ತನು ಜನಿಸಿದ್ದು............... ಬೆತ್ಲೆಹೆಮ್‌ನಲ್ಲಿ
-
ಮೊಹಮ್ಮದ್ ರವರು ಪ್ರವಾದಿಯಾಗಿದ್ದರು............... ಮುಸ್ಲಿಮರಿಗನುಸಾರವಾಗಿ ಕೊನೆಯ ಪ್ರವಾದಿ
-
ಯಹೂದ್ಯರಲ್ಲಿನ ಸಂಪ್ರದಾಯದ ಪ್ರಕಾರ ಯೇಸು ಎನ್ನುವುದು............... ಗ್ರೀಕ್ ಹೆಸರು
-
ಯೇಸುವನ್ನು ಶಿಲುಬೆಗೇರಿಸಿದ ದಿನ............... ಶುಭ ಶುಕ್ರವಾರ
-
ಯೇಸುವನ್ನು ಶಿಲುಬೆಯಿಂದ ಇಳಿಸಿದವನ್ನು............... ಎಂದು ಆಚರಿಸಲಾಗುತ್ತದೆ............... ಗುಡ್ ಫ್ರೈಡೆ
-
ಯೇಸು ತನ್ನ ಹನ್ನೆರಡು ಶಿಷ್ಯರುಗಳೊಂದಿಗೆ ಕೊನೆಯ ಭೋಜನವನ್ನು ಸವಿದದ್ದು............... ಪವಿತ್ರ ಗುರುವಾರ
-
ಅರಬ್ ದೇಶದ ವ್ಯಾಪಾರಿಗಳು............... ಬರೆದನು ದೇವರು 12 ಜನ ಶಿಷ್ಯರಿಗೆ
-
ಬೈಬಲ್‌ನ ಮೊದಲ ಅನುಯಾಯಿ............... ಸಂತ ಪೀಟರ್
-
ರೋಮ್‌ನಲ್ಲಿ ಪೋಪ್ ಸ್ಥಾಪಿಸಿದ ಪ್ರಮುಖವಾದ ಧರ್ಮ ಪ್ರಚಾರಕರನ್ನು ಕರೆಯುವರು............... ಸಂತ ಪೀಟರ್
-
ಕ್ರೈಸ್ತ ಧರ್ಮವನ್ನು ರೋಮ್ ಸಾಮ್ರಾಜ್ಯದ ರಾಜ್ಯ ಮತವೆಂದು ಘೋಷಿಸಿದನು............... ಕಾನ್ಸ್ಟಂಟೈನ್
-
ಕ್ರಿಸ್ತನ ಪವಿತ್ರ ಗ್ರಂಥ............... ಬೈಬಲ್
-
ಕ್ರೈಸ್ತ ಧರ್ಮವು ಹೆಚ್ಚು ಪ್ರಚಾರ ಪಡೆದಿದ್ದು............... ರೋಮ್ ಸಾಮ್ರಾಜ್ಯದಲ್ಲಿ
-
ಕ್ರೈಸ್ತ ಧರ್ಮವು ಕಡ್ಡಾಯಗೊಳಿಸಿದ ಪ್ರಮುಖವಾದ ಕ್ರೈಸ್ತೋಫರ್‌ನ ಶ್ರದ್ಧೆ............... ಗಂಭೀರ ಶ್ರದ್ಧೆ
-
ಕ್ರೈಸ್ತ ಧರ್ಮದ ಎರಡು ಪಂಗಡಗಳು............... ಕ್ಯಾಥೋಲಿಕರು ಮತ್ತು ಪ್ರೊಟೆಸ್ಟಂಟರು
-
ಪ್ರೊಟೆಸ್ಟಂಟರ ನಾಯಕ............... ಮಾರ್ಟಿನ್ ಲೂಥರ್
-
ಯೂರೋಪ್ ಖಂಡದಲ್ಲಿ ರಾಷ್ಟ್ರಗಳು ಕ್ರೈಸ್ತ ಧರ್ಮವನ್ನು ಬೆಂಬಲಿಸಲು ಕಾರಣ............... ತಮ್ಮ ತಮ್ಮ ಅಧಿಕಾರದ ಮುಂದುವರಿಕೆಗಾಗಿ
-
ಅರಬ್ಬರಲ್ಲಿದ್ದ ಅಲ್ಪಸಂಖ್ಯಾತ ಬೌದ್ಧಿಕತೆಯ ಆರಾಧಕರಿಗಿದ್ದ............... ಹೆಚ್ಚು ಮಹತ್ವವಿರಲಿಲ್ಲ
-
ಇಸ್ಲಾಂ ಧರ್ಮವು ಮೊದಲು ಪ್ರಾರಂಭವಾದದ್ದು............... ಅರೇಬಿಯನ್ ಪೆನಿನ್ಸುಲ
- ಅರಬ್ಬರಲ್ಲಿ ಅಲ್ಲಾಹು ಎಂಬ ಹೆಸರಿನಿಂದ ನೆಲೆಸಿದ್ದ ನಗರಗಳು............... ಮೆಕ್ಕಾ ಮತ್ತು ಮದೀನಾ
- ಇಸ್ಲಾಂ ಮತದ ಸ್ಥಾಪಕ............... ಮಹಮ್ಮದ್ ಪೈಗಂಬರ್
- ಮಹಮ್ಮದ್ ಪೈಗಂಬರ್ ಜನಿಸಿದ್ದು............... ಮೆಕ್ಕಾ
- ಮಹಮ್ಮದ್ ಪೈಗಂಬರ್ ತಂದೆ - ತಾಯಿ............... ತಂದೆ ಅಬ್ದುಲ್ಲ ಮತ್ತು ತಾಯಿ ಆಮಿನಾ
- ಮಹಮ್ಮದ್ ಪೈಗಂಬರ್ ಜನಿಸಿದುದು............... ಸಾ.ಶ. 570ರಲ್ಲಿ
- ಪೈಗಂಬರರ ಪತ್ನಿ............... ಖದೀಜಾ
- ಪೈಗಂಬರರು ವಿವಿಧ ಕಡೆಗಳಿಗೆ ವ್ಯಾಪಾರಕ್ಕೆ ಹೋಗುತ್ತಿದ್ದರಿಂದ ಅವರಿಗೆ............... ಪರಿಚಯವಿತ್ತು............... ಕ್ರೈಸ್ತ ಮತ್ತು ಯಹೂದಿ ಧರ್ಮಗಳ ಸಂಪರ್ಕ
- ಪೈಗಂಬರರು............... ಎನ್ನುವ ಬೆಟ್ಟದ ತಪ್ಪಲಿಗೆ ಹೋಗಿ ಧ್ಯಾನಾಸಕ್ತರಾಗುತ್ತಿದ್ದರು............... ಹಿರಾ
- ಮುಸ್ಲಿಮರ ಪವಿತ್ರ ಗ್ರಂಥ............... ಖುರಾನ್
- ಹಿಜ್ರಾ ಶಕ ಪ್ರಾರಂಭವಾದದ್ದು............... ಸಾ.ಶ. 622ರಲ್ಲಿ
- ಘಟನೆಗಳು ನನಗಿಂತಲೂ ಹಿರಿಯ ಶಕ್ತಿಯನ್ನು ಪ್ರಾರ್ಥಿಸಲಾಗುತ್ತದೆ............... ಮೆಕ್ಕಾದಿಂದ ಮದೀನಕ್ಕೆ ಪೈಗಂಬರರ ವಲಸೆ
- ಮಹಮ್ಮದ್ ಪೈಗಂಬರರ ಮರಣ ವರ್ಷ............... ಸಾ.ಶ. 632
- ಮಹಮ್ಮದ್ ಪೈಗಂಬರರ ಉತ್ತರಾಧಿಕಾರಿಗಳನ್ನು............... ಎನ್ನುವರು............... ಖಲೀಫರು
- ಇಸ್ಲಾಂ ಧರ್ಮದ ಮೊದಲ ಖಲೀಫ............... ಅಬೂಬಕರ್
- ಮುಸ್ಲಿಮರ ಐದು ಪ್ರಮುಖ ಆಚರಣೆಗಳು
- ಕಲಿಮಾ - ಅಲ್ಲಾಹನು ಮಾತ್ರ ಸತ್ಯ. ಮಹಮ್ಮದ್ ಅವರು ಅವರ ಪ್ರವಾದಿಗಳು.
- ನಮಾಜ್ - ಪ್ರತಿದಿನ ಐದು ಬಾರಿ ಅಲ್ಲಾಹನಿಗೆ ಶ್ರದ್ಧೆಯಿಂದ ಸಲ್ಲಿಸಬೇಕು.
- ರೋಜಾ - ರಂಜಾನ್ ತಿಂಗಳಲ್ಲಿ ಉಪವಾಸ.
- ಜಕಾತ್ - ಆದಾಯದಲ್ಲಿ ನಿಗದಿತವಾದ ಭಾಗವನ್ನು ಬಡವರಿಗೆ ದಾನ ನೀಡಬೇಕು.
- ಹಜ್ - ಜೀವನದಲ್ಲಿ ಒಂದು ಬಾರಿ ಮೆಕ್ಕಾ ಯಾತ್ರೆ ಕೈಗೊಳ್ಳಬೇಕು.
JOIN OUR EXCLUSIVE TELEGRAM & WHATSAPP GROUPS!
ಅತ್ಯಾವಶ್ಯಕ ಅಧ್ಯಯನ ಸಂಪತ್ತು ಪಡೆಯಲು ಈಗಲೇ ಸೇರಿ!
Telegram Group – ಸ್ಪರ್ಧಾತ್ಮಕ ಪರೀಕ್ಷೆ ಮಾಹಿತಿಗಾಗಿ!
No comments:
Post a Comment