General Knowledge in Kannada

"PYADAVGK - ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಉಚಿತ ಸಾಮಾನ್ಯ ಜ್ಞಾನ (GK) ಮತ್ತು ಅಧ್ಯಯನ ಸಾಮಗ್ರಿಗಳು. ಕರ್ನಾಟಕ ಪರೀಕ್ಷೆ, UPSC, KPSC, SSC,PDO,FDA,SDA,PSI,POLICE ಮತ್ತು ಬ್ಯಾಂಕ್ ಪರೀಕ್ಷೆಗಳಿಗೆ ಪ್ರಚಲಿತGK ಮತ್ತು ದಿನನಿತ್ಯದ ಕ್ವಿಜ್ ಅನ್ನು ಇಲ್ಲಿ ಪಡೆಯಿರಿ!"

Search This Blog

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

Saturday, October 2, 2021

Cochin port trust recruitment 2021 : Apply for Online | ಕೊಚ್ಚಿನ್ ಪೋರ್ಟ್ ಟ್ರಸ್ಟ್ ನೇಮಕಾತಿ 2021: ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Saturday, October 2, 2021

 Title : Cochin port trust recruitment 2021 : Apply for Online

(Educational & Informational Purpose Only)


ಕೇ೦ದ್ರ ಸರ್ಕಾರದ ಮಾರ್ಗದರ್ಶನದಲ್ಲಿ (ಕಾರ್ಯನಿರ್ವಹಿಸುವ ಕೊಚ್ಚಿನ್ಸಪ್ರರ್ಟ್‌) ಟ್ರಸ್ಟ್‌ ಆರಂಭಿಸುತ್ತಿರುವ ‘Construction of International and Domestic Cruise ‘Terminal and other Allied Facilities at Mormugao Port Trust, Goa’ ಎಂಬ ಯೋಜನೆಯಲ್ಲಿ ಕಾರ್ಯನಿರ್ವಹಿಸಲು ಅಭ್ಯರ್ಥಿಗಳ ಹುಡುಕಾಟ ನಡೆಸುತ್ತಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. 

Job Details

ಪ್ಯೂನ್‌ ಕಂ ಕುಕ್‌, ಕ್ಲರ್ಕ್‌ ಕಂ ಆಫೀಸ್‌ ಅಸಿಸ್ಟೆಂಟ್‌, ಸೈಟ್‌ ಇಂಜಿನಿಯರ್‌ 18 (ಎಲೆಕ್ಟಿಕಲ್‌, ಮೆಕಾನಿಕಲ್‌ ಕಂ ಸೇಷ್ಟಿ), ಸೈಟ್‌ ಇಂಜಿನಿಯರ್‌ (ಸಿವಿಲ್‌), ಸೀನಿಯರ್‌ ಶಿವಿಲ್‌ ಇಂಜಿನಿಯರ್‌ ಕಂ ಟೀಂ ಲೀಡರ್‌ ಹುದ್ದೆಗಳಲ್ಲಿ ತಲಾ ಒಂದು ಸ್ಥಾನಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ. 

Education

8ನೇ ತರಗತಿ, ಯಾವುದೇ  ಪದವಿ. ಸಿವಿಲ್‌, ಎಲೆಕ್ಕಿಕಲ್‌ ಇಂಜಿನಿಯರಿಂಗ್‌ನಲ್ಲಿ ಪದವಿ.ಪಡೆದಿದ್ದು, ವೃತ್ತಿ ಅನುಭವ ಇರುವ 45 ರಿಂದ 63 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

Salary Details

ಹುದ್ದೆಗೆ ಅನುಗುಣವಾಗಿ ಮಾಸಿಕ 18,000-1,20,000 ರೂ. ವೇತನ ಇದೆ.

Last Date : 18.10.2021

Notification : https://bit.ly/3igfCyk

Official Website www.cochinport.gov.in


https://jobsnewskpsc.blogspot.com/ is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here ( 

logoblog

Thanks for reading Cochin port trust recruitment 2021 : Apply for Online | ಕೊಚ್ಚಿನ್ ಪೋರ್ಟ್ ಟ್ರಸ್ಟ್ ನೇಮಕಾತಿ 2021: ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ

Previous
« Prev Post

No comments:

Post a Comment

My Blog List

Followers

Popular Posts