General Knowledge in Kannada

"PYADAVGK - ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಉಚಿತ ಸಾಮಾನ್ಯ ಜ್ಞಾನ (GK) ಮತ್ತು ಅಧ್ಯಯನ ಸಾಮಗ್ರಿಗಳು. ಕರ್ನಾಟಕ ಪರೀಕ್ಷೆ, UPSC, KPSC, SSC,PDO,FDA,SDA,PSI,POLICE ಮತ್ತು ಬ್ಯಾಂಕ್ ಪರೀಕ್ಷೆಗಳಿಗೆ ಪ್ರಚಲಿತGK ಮತ್ತು ದಿನನಿತ್ಯದ ಕ್ವಿಜ್ ಅನ್ನು ಇಲ್ಲಿ ಪಡೆಯಿರಿ!"

Search This Blog

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

Saturday, January 8, 2022

ಸಾಮಾನ್ಯ ಜ್ಞಾನ ಮಾದರಿ ಪ್ರಶೋತ್ತರಗಳು

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Saturday, January 8, 2022

Title : ಸಾಮಾನ್ಯ ಜ್ಞಾನ ಮಾದರಿ ಪ್ರಶೋತ್ತರಗಳು

(Educational & Informational Purpose Only)



1. ಸಂವಿಧಾನದ 280ನೇ ವಿಧಿಯ ಪ್ರಕಾರ ರಾಷ್ಟ್ರಾಧ್ಯಕ್ಷರು ಪ್ರತಿ ಎಷ್ಟು ವರ್ಷಗಳಿಗೊಮ್ಮೆ ಹಣಕಾಸು ಆಯೋಗವನ್ನು ರಚಿಸುತ್ತಾರೆ?

ಎ) 6ವರ್ಷ 

ಬಿ) 5 ವರ್ಷ 

ಸಿ) 4 ವರ್ಷ 

ಡಿ) 8 ವರ್ಷ


File Language : Kannada/English




2. ಈ ಕೆಳಕಂಡವುಗಳಲ್ಲಿ ಯಾವುದು ಭೂಮಿಯ ಅಂತರಾಳದ ಕವಚ ಮ್ಯಾಂಟಲ್ ಗೆ ಸಂಬಂಧಿಸಿದೆ?

1) ಸಿಯಾಲ್

2) ಸೀಮಾ

3) ಮಿಸೋಸ್ಪಿಯರ್

4) ಗುಟೆನ್ ಬರ್ಗ

ಆಯ್ಕೆಗಳಿಂದ 
ಎ) 1 ಮತ್ತು 4 
ಬಿ) 3 ಮತ್ತು 4 
ಸಿ) 1, 2, 4 
ಡಿ) 1, 2, 3, 4


Publish Date : 2021


Daily Quiz Telegram Group - @kpsc2019


3. 'ವೇದಿಕಮಾರ್ಗ ಪ್ರವರ್ತಕ' ಎಂಬ ಬಿರುದು ಈ ಕೆಳಕಂಡವರಲ್ಲಿ ಯಾರಿಗಿತ್ತು? 

ಎ) ಹರಿಹರ

ಬಿ) 3ನೇ ಬಲ್ಲಾಳ 

ಸಿ) 1ನೇ ಬುಕ್ಕ 

ಡಿ) 1ನೇ ದೇವರಾಯ


File Size : link


4. ನ್ಯೂನಿಜ್ ಪೋರ್ಚುಗೆಲ್ ಪ್ರವಾಸಿಗೆ ಈ ಕೆಳಕಂಡ ಯಾರ ಕಾಲದಲ್ಲಿ ಭೇಟಿ ನೀಡಿದ್ದ?

ಎ) ಕೃಷ್ಣದೇವರಾಯ

ಬಿ) ಅಚ್ಯುತ ರಾಯ

ಸಿ) 2ನೇ ದೇವರಾಯ

ಡಿ) 1ನೇ ದೇವರಾಯ


Scanned Copy : Yes


5. ಹೊಂದಿಸಿ ಬರೆಯಿರಿ

1) ಜಾಜಿ - 1) ಮುಖ್ಯಲೆಕ್ಕಿಗ.

2) ನಜೀರ್ - 2) ನ್ಯಾಯಾಧೀಶ.

3) ಕೊತ್ವಾಲ 3) ನಗರ ರಕ್ಷಕ 

4) ವಜೀರ್ ಇ ಕುಲ್ 4) ಉಪಪ್ರಧಾನಿ

ಆಯ್ಕೆಗಳು

1) 1,2,3,4

2) 2,1,3,4

3) 3.1,2,4

4) 1,2,4,3




Password Protected : No


6. ಅಮವಾಸ್ಯೆ ಮತ್ತು ಹುಣ್ಣಿಮೆಯ ದಿನಗಳಲ್ಲಿ ಸೂರ್ಯ, ಭೂಮಿ, ಚಂದ್ರ ಮೂರು ಆಕಾಶಕಾಯಗಳು ಒಂದೇ ಸರಳ ರೇಖೆಯಲ್ಲಿ ಬಂದಾಗ ಭೂಮಿಯ ಮೇಲೆ ಸೂರ್ಯ ಮತ್ತು ಚಂದ್ರರ ಗುರುತ್ವಾಕರ್ಷಣ ಶಕ್ತಿ ಹೆಚ್ಚಾಗುವುದು ಇದರಿಂದ ಸಾಗರ
 ಸಮುದ್ರಗಳ ನೀರಿನಲ್ಲಿ ಸಾಮಾನ್ಯ ಮಟ್ಟಕ್ಕಿಂತ ಶೇ 20% ರಷ್ಟು ಉಬ್ಬರಗಳ ಪ್ರಮಾಣ ಹೆಚ್ಚಾಗುವುದು ಇದನ್ನು ಏನೆನ್ನುವರು?

ಎ)ಕನಿಷ್ಠ ಭರತ ಉಬ್ಬರ ವಿಳಿತಗಳು

ಬಿ) ಪೆರಿಜೆ ಉಬ್ಬರ ವಿಳಿತಗಳು 

ಸಿ) ಅಮೋಜಿ ಉಬ್ಬರವಿಳಿತಗಳು

ಡಿ) ಅಧಿಕ ಭರತ ಉಬ್ಬರ ವಿಳಿತಗಳು


Download Link Available : Yes


File size Reduced : No


7. ಹೊಂದಿಸಿ ಬರೆಯಿರಿ

1) ಸಿಕ್ಕಿಂ - 1) ಐಜ್ವಾಲ

2) ಮಿರಾಂ - 2) ಗಾಂಧಿನಗರ

3) ಗುಜರಾತ್ - 3) ಗ್ಯಾಂಗಟಕ್

4) ಅರುಣಾಚಲಪ್ರದೇಶ - 4) ಇಟಾನಗರ



ಆಯ್ಕೆಗಳು

1) 1,2,3,4

2) 4,1,3,2

3) 4.1.2.3

4) 3.1.2.4


Cost : Free of cost

Ans : 

1-B

2-B

3-C

4-B

5-C

6-D

7-D


Click Here To Download


PYADAVGK.BLOGSPOT.COM is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here ( https://www.pyadavgk.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 

logoblog

Thanks for reading ಸಾಮಾನ್ಯ ಜ್ಞಾನ ಮಾದರಿ ಪ್ರಶೋತ್ತರಗಳು

Previous
« Prev Post

No comments:

Post a Comment

My Blog List

Followers

Popular Posts