General Knowledge in Kannada

"PYADAVGK - ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಉಚಿತ ಸಾಮಾನ್ಯ ಜ್ಞಾನ (GK) ಮತ್ತು ಅಧ್ಯಯನ ಸಾಮಗ್ರಿಗಳು. ಕರ್ನಾಟಕ ಪರೀಕ್ಷೆ, UPSC, KPSC, SSC,PDO,FDA,SDA,PSI,POLICE ಮತ್ತು ಬ್ಯಾಂಕ್ ಪರೀಕ್ಷೆಗಳಿಗೆ ಪ್ರಚಲಿತGK ಮತ್ತು ದಿನನಿತ್ಯದ ಕ್ವಿಜ್ ಅನ್ನು ಇಲ್ಲಿ ಪಡೆಯಿರಿ!"

Search This Blog

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

Saturday, February 5, 2022

NTPC Recruitment 2022: Apply Online | ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಷನ್ ಲಿಮಿಟೆಡ್ ಅರ್ಜಿ ಆಹ್ವಾನ.

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Saturday, February 5, 2022

Title : NTPC Recruitment 2022: Apply Online | ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಷನ್ ಲಿಮಿಟೆಡ್ ಅರ್ಜಿ ಆಹ್ವಾನ.


ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಷನ್ ಲಿಮಿಟೆಡ್ (ಎನ್‌ಟಿಪಿಸಿ) ಜಾರ್ಖಂಡ್‌ನ ವಿವಿಧ ಭಾಗಗಳಲ್ಲಿರುವ ವಿವಿಧ ಕಲ್ಲಿದ್ದಲು ಗಣಿ ಯೋಜನೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಿದೆ.


ಜಾರ್ಖಂಡ್‌ಹಾಗೂ ಛತ್ತೀಸ್ ಗಡ್‌ನ ಪಕಿ ಬರ್ವಾಧಿ/ ಪಿಬಿಎನ್ ಡಬ್ಲ್ಯು | ಬಾದಮ್, ಚಟ್ಟಿ ಬರೈತು/ ಕೆರಂದರಿ, ದುಲಾಂಗ್, ತಲೈಪಲ್ಲಿ ಯೋಜನೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, 


ಕನಿಷ್ಠ 3 ವರ್ಷ ಸೇವೆ ಸಲ್ಲಿಸಲು ಅಭ್ಯರ್ಥಿಗಳು ಸಿದ್ಧರಿರಬೇಕು.




ಆಯ್ಕೆ ಪ್ರಕ್ರಿಯೆ:

 2 ಹಂತದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ಮೊದಲ ಹಂತದಲ್ಲಿ ಲಿಖಿತ ಪರೀಕ್ಷೆ, 2ನೇ ಹಂತದಲ್ಲಿ ಕೌಶಲ ಪರೀಕ್ಷೆ ನಡೆಸಲಾಗುವುದು.


Publish Date : 2021


Daily Quiz Telegram Group - @kpsc2019


ಅರ್ಜಿ ಶುಲ್ಕ : 
     ಎಸ್ಸಿ, ಎಸ್‌ಟಿ, ಅಂಗವಿಕಲ, ಮಾಜಿ ಸೈನಿಕ, ಮಹಿಳಾ ಅಭ್ಯರ್ಥಿಗಳನ್ನು ಹೊರತು ಪಡಿಸಿ, ಸಾಮಾನ್ಯ ವರ್ಗ, ಇತರ ಹಿಂದುಳಿದ ವರ್ಗ, ಆರ್ಥಿಕವಾಗಿ ಹಿಂದುಳಿದ ವರ್ಗದ ಅಭ್ಯರ್ಥಿಗಳು 300 ರೂ. ಶುಲ್ಕ ಪಾವತಿಸಬೇಕು.


ಹುದ್ದೆ, ಸಂಖ್ಯೆ ವಿವರ : 


ಮೈನಿಂಗ್ ಒವರ್‌ಮ್ಯಾನ್ - 74:


ಮೈನಿಂಗ್ ಒವರ್‌ಮ್ಯಾನ್ - 74: ಮೈನಿಂಗ್ ಇಂಜಿನಿಯರಿಂಗ್‌ನಲ್ಲಿ

ಡಿಪ್ಲೊಮಾ, ಸಿಎಂಆರ್‌ನಿಂದ ಪಡೆದ ಓವರ್‌ಮನ್‌ ಪ್ರಮಾಣಪತ್ರ, ಫಸ್ಟ್ ಏಯ್ ಪ್ರಮಾಣಪತ್ರ ಪಡೆದಿದ್ದು, ಕನಿಷ್ಠ 5 ವರ್ಷದ ವೃತ್ತಿ ಅನುಭವ ಹೊಂದಿರಬೇಕು. ಗರಿಷ್ಠ 57 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಮಾಸಿಕ 50,000 ರೂ. ವೇತನ ಜತೆ ಮನೆ ಬಾಡಿಗೆ ಭತ್ಯೆ, ಟಿಎ/ ಡಿಎ, ಸಂಸ್ಥೆಯ ನಿಯಮದನ್ವಯ ಇತರ ಭತ್ಯೆಗಳನ್ನು ನೀಡಲಾಗುವುದು.


Editable Text : No


ಮೈನಿಂಗ್ ಸರ್ದಾರ್- 103: ಮೆಟಿಕ್ಸ್/ ಎಸ್ಸೆಸ್ಸೆಲ್ಸಿ ಉತ್ತೀರ್ಣರಾಗಿದ್ದು, ಡಿಜಿಎಂಎಸ್ ನೀಡಲ್ಪಡುವ ಸರ್ದಾರ್ ಪ್ರಮಾಣಪತ್ರ, ಪ್ರಥಮ ಚಿಕಿತ್ಸೆ ಪ್ರಮಾಣಪತ್ರ ಹೊಂದಿರಬೇಕು. ಗರಿಷ್ಠ 57 ವರ್ಷವಯೋಮಿತಿ ನಿಗದಿಪಡಿಸಲಾಗಿದೆ. ಮಾಸಿಕ 40,000 ರೂ. ವೇತನ ಜತೆ ಭತ್ಯೆಗಳನ್ನು ನೀಡಲಾಗುವುದು.


ಒಟ್ಟು ಹುದ್ದೆಗಳು

177


ಅರ್ಜಿ ಸಲ್ಲಿಸಲು ಕೊನೇ ದಿನ: 15.3.2022


File size Reduced : No


Password : No


Cost : Free of cost

ಅಧಿಸೂಚನೆಗೆ: https://bit.ly/3s8FqjX



ಮಾಹಿತಿಗೆ : careers.ntpc.co.in


PYADAVGK.BLOGSPOT.COM is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here ( https://www.pyadavgk.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 

logoblog

Thanks for reading NTPC Recruitment 2022: Apply Online | ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಷನ್ ಲಿಮಿಟೆಡ್ ಅರ್ಜಿ ಆಹ್ವಾನ.

Previous
« Prev Post

No comments:

Post a Comment

My Blog List

Followers

Popular Posts