General Knowledge in Kannada

"PYADAVGK - ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಉಚಿತ ಸಾಮಾನ್ಯ ಜ್ಞಾನ (GK) ಮತ್ತು ಅಧ್ಯಯನ ಸಾಮಗ್ರಿಗಳು. ಕರ್ನಾಟಕ ಪರೀಕ್ಷೆ, UPSC, KPSC, SSC,PDO,FDA,SDA,PSI,POLICE ಮತ್ತು ಬ್ಯಾಂಕ್ ಪರೀಕ್ಷೆಗಳಿಗೆ ಪ್ರಚಲಿತGK ಮತ್ತು ದಿನನಿತ್ಯದ ಕ್ವಿಜ್ ಅನ್ನು ಇಲ್ಲಿ ಪಡೆಯಿರಿ!"

Search This Blog

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

Sunday, February 6, 2022

Under 19 Cricket World Cup 2022 | 5 ನೇ ಬಾರಿಗೆ ಭಾರತ ಅಂಡರ್ 19 ವಿಶ್ವಕಪ್ ಚಾಂಪಿಯನ್

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Sunday, February 6, 2022

Title : Under 19 Cricket World Cup 2022 | 5 ನೇ ಬಾರಿಗೆ ಭಾರತ ಅಂಡರ್ 19  ವಿಶ್ವಕಪ್ ಚಾಂಪಿಯನ್

(Educational & Informational Purpose Only)



✓ 1988 ರಲ್ಲಿ ಆರಂಭ 
✓ ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಟೂರ್ನಿ
✓ ICC (International Cricket Council) ಈ ಟೂರ್ನಿಯನ್ನು ನಡೆಸುತ್ತದೆ
✓ 2022 ನೇ ಸಾಲಿನ ಟೂರ್ನಿ 14ನೇ ವಿಶ್ವಕಪ್ ಟೂರ್ನಿಯಾಗಿದೆ ‌. 


File Language : Kannada/English




✓ ಈ ವಿಶ್ವಕಪ್ ನ್ನು ಅತಿ ಹೆಚ್ಚು ಬಾರಿ ಗೆದ್ದ ತಂಡ ಭಾರತ- ಐದು ಬಾರಿ : 2000,2008,2012 ,2018 &2022 


Publish Date : 2021


Daily Quiz Telegram Group - @kpsc2019


ಭಾರತ ಗೆದ್ದ ಐದು ವಿಶ್ವಕಪ್ ಮತ್ತು ನಾಯಕರು:
1. 2000 -ಮಹಮ್ಮದ್ ಕೈಫ್ 
2 .2008-ವಿರಾಟ್ ಕೊಹ್ಲಿ
3.2012 -ಉನ್ಮಕ್ತ್ ಚಾಂದ್ 
4.2018-ಪೃಥ್ವಿ ಶಾ 
5.2022 -ಯಶ್ ದೂಳ್ 


File Size : link


Number of Pages : link

2022 ವಿಶ್ವಕಪ್ ಟೂರ್ನಿ🏏🏏:👍::
✓ ಟೂರ್ನಿ ನಡೆದ ದೇಶ - ವೆಸ್ಟ್ ಇಂಡೀಸ್
✓ ಭಾಗವಹಿಸಿದ ತಂಡಗಳು-16
✓ ಪೈನಲ್ : ಭಾರತ vs ಇಂಗ್ಲೆಂಡ್ 
✓ ವಿಜೇತ ತಂಡ-ಭಾರತ 
✓ ಪೈನಲ್ ಪಂದ್ಯ ಶ್ರೇಷ್ಠ- ರಾಜ್ ಭಾವ 
✓ ಸರಣಿ ಶ್ರೇಷ್ಠ: ಡೆವಾಲ್ಡ್ ಬ್ರೇವಿಸ್ -ದ.ಆಫ್ರೀಕಾ (505 ರನ್ &7 wicket) . 

Editable Text : No


Password Protected : No


Image Available : Yes


Download Link Available : Yes


File size Reduced : No


Password : No


Cost : Free of cost

For Personal Use Only


Click Here To Download


PYADAVGK.BLOGSPOT.COM is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here ( https://www.pyadavgk.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 

logoblog

Thanks for reading Under 19 Cricket World Cup 2022 | 5 ನೇ ಬಾರಿಗೆ ಭಾರತ ಅಂಡರ್ 19 ವಿಶ್ವಕಪ್ ಚಾಂಪಿಯನ್

Previous
« Prev Post

No comments:

Post a Comment

My Blog List

Followers

Popular Posts