General Knowledge in Kannada

"PYADAVGK - ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಉಚಿತ ಸಾಮಾನ್ಯ ಜ್ಞಾನ (GK) ಮತ್ತು ಅಧ್ಯಯನ ಸಾಮಗ್ರಿಗಳು. ಕರ್ನಾಟಕ ಪರೀಕ್ಷೆ, UPSC, KPSC, SSC,PDO,FDA,SDA,PSI,POLICE ಮತ್ತು ಬ್ಯಾಂಕ್ ಪರೀಕ್ಷೆಗಳಿಗೆ ಪ್ರಚಲಿತGK ಮತ್ತು ದಿನನಿತ್ಯದ ಕ್ವಿಜ್ ಅನ್ನು ಇಲ್ಲಿ ಪಡೆಯಿರಿ!"

Search This Blog

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

Saturday, August 27, 2022

ರಾತ್ರೋರಾತ್ರಿ ಹೀರೋ ಆಗೋದಕ್ಕಾಗಲ್ಲ!

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Saturday, August 27, 2022

ರಾತ್ರೋರಾತ್ರಿ ಹೀರೋ ಆಗೋದಕ್ಕಾಗಲ್ಲ! 


(ಶೈಕ್ಷಣಿಕ ಮತ್ತು ಉದ್ಯೋಗ ಮಾಹಿತಿ ಉದ್ದೇಶ ಮಾತ್ರ)

ಫೈಲ್ ಭಾಷೆ: ಕನ್ನಡ/ಇಂಗ್ಲಿಷ್

ಟೆಲಿಗ್ರಾಮ್ ಗ್ರೂಪ್ ಸೇರಿ https://t.me/kpsc2019

ಆತ ರಾತ್ರೋರಾತ್ರಿ ಹೀರೋ ಆದ ಎಂಬ ಮಾತುಗಳನ್ನು ನೀವು ಕೇಳಿರಬಹುದು. ನಾನಂತೂ ಕೇಳಿದ್ದೇನೆ. ಹಾಗೆ ಕೇಳಿದಾಗಲೆಲ್ಲ ನನಗೆ ನಗು ಬರುತ್ತದೆ. ಒಬ್ಬನೇ ನಕ್ಕು ಸುಮ್ಮನಾಗುತ್ತೇನೆ. ಯಾಕೆ ಗೊತ್ತಾ? ಯಾರು ಸಹ ರಾತ್ರೋರಾತ್ರಿ ಯಶಸ್ವಿಯಾಗುವುದಕ್ಕೆ ಸಾಧ್ಯವಾಗುವುದಿಲ್ಲ. ಅದಕ್ಕೆ ಹಲವು ವರ್ಷಗಳ ಅವಿರತ ಶ್ರಮ ಇರುತ್ತದೆ. ಹಲವು ವರ್ಷಗಳ ಕಾಲ ಕಷ್ಟಪಡಬೇಕಾಗುತ್ತದೆ. ಸಾಧನೆ ಆಮೇಲೊಂದು ದಿನ ಅದೃಷ್ಟವಿದ್ದರೆ ಅವರಿಗೆ ಯಶಸ್ಸು, ಜನಪ್ರಿಯತೆ, ಹಣ ಎಲ್ಲವೂ ಸಿಗುತ್ತದೆ.ನನ್ನ ಉಹರಣೆಯನ್ನೇ ತೆಗೆದುಕೊಳ್ಳುವುದಾದರೆ,ನಾನು ಯಶಸ್ವಿಯಾಗುವುದಕ್ಕೆ 17 ವರ್ಷ, 117 ದಿನಗಳು ಬೇಕಾದವು. ಆ ನಂತರವಷ್ಟೇ ಜಗತ್ತಿಗೆ ನಾನು ಯಾರು ಎಂದು ಗೊತ್ತಾಗಿದ್ದು. ಅದಕ್ಕೂ ಮುನ್ನ, ನನ್ನ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ.ಏಕೆಂದರೆ, ಆಗ ನಾನು ಅಷ್ಟು ಜನಪ್ರಿಯವಾಗಿರಲಿಲ್ಲ. ಪಾಡಿಗೆ ನಾನು ಇದ್ದೆ. ಫುಟ್ಬಾಲ್ ಆಡುತ್ತಿದ್ದೆ, ಕಲಿಯುತ್ತಿದ್ದೆ, ನನ್ನನ್ನು ನಾನು ಉತ್ತಮಗೊಳಿಸಿಕೊಳ್ಳುವ ಪ್ರಯತ್ನಗಳನ್ನು ನಿರಂತರವಾಗಿ ಮಾಡುತ್ತಲೇ ಇದ್ದೆ. ಬೆಳಗ್ಗೆ ಬೇಗ ಅಭ್ಯಾಸ ಶುರು ಮಾಡುತ್ತಿದ್ದೆ. ತಡರಾತ್ರಿಯವರೆಗೂ ಇದು ಮುಂದುವರೆಯುತ್ತಿತ್ತು. ಹೀಗೆ ಎಷ್ಟೋ ವರ್ಷಗಳ ಸತತ ಪರಿಶ್ರಮದಿಂದ ಕೊನೆಗೆ ಒಂದು ದಿನ ನಾನು ಜನಪ್ರಿಯನಾದೆ. ಹಾಗಾಗಿ, ಯಾರು ಸಹ ಒಂದು ದಿನಕ್ಕೆ ಹೀರೋ ಆಗುವುದಿಲ್ಲ ಎಂಬುದನ್ನು ಯಾವತ್ತೂ ಮರೆಯಬೇಡಿ.


ಪ್ರಕಟಣೆ ದಿನಾಂಕ: 2022

ದೈನಂದಿನ ರಸಪ್ರಶ್ನೆ ಟೆಲಿಗ್ರಾಮ್ ಗುಂಪು - kpsc2019

ಸ್ಕ್ಯಾನ್ ಮಾಡಿದ ಪ್ರತಿ: ಹೌದು

ಡೌನ್‌ಲೋಡ್ ಲಿಂಕ್ ಲಭ್ಯವಿದೆ: ಹೌದು

ವೆಚ್ಚ: ಉಚಿತವಾಗಿ

ವೈಯಕ್ತಿಕ ಬಳಕೆಗೆ ಮಾತ್ರ


ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ


PYADAVGK ಒಂದು ಅನನ್ಯ ಆನ್‌ಲೈನ್ ಶಿಕ್ಷಣ ವೆಬ್‌ಸೈಟ್ ಆಗಿದೆ, ಇದು ಭಾರತದಾದ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳಿಗೆ ಎಲ್ಲಾ ಉಪಯುಕ್ತ PDF ಗಳನ್ನು ಒದಗಿಸುತ್ತದೆ. ಈ ಎಲ್ಲಾ PDF ಗಳು ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಮಾತ್ರವೆ ಮತ್ತು ಒಂದು ವಿಷಯ ಎಲ್ಲಾ PDF ಗಳನ್ನು ಇಲ್ಲಿ ಒದಗಿಸಲಾಗಿದೆ ( https://bit.ly/3z9DrRm ಕನ್ನಡ ವೆಬ್‌ಸೈಟ್) ಶಿಕ್ಷಣದ ಉದ್ದೇಶಗಳಿಗಾಗಿ ಮಾತ್ರ. ದಯವಿಟ್ಟು ಈ PDF ಗಳನ್ನು ಆ ರೀತಿಯಲ್ಲಿ ಮಾತ್ರ ಬಳಸಿ. ಮತ್ತು ಈ PDF ಗಳನ್ನು ಇತರರಿಗೆ ಮಾರಾಟ ಮಾಡಬೇಡಿ ಮತ್ತು ಈ ಫೈಲ್‌ಗಳನ್ನು ವಾಣಿಜ್ಯಿಕವಾಗಿ ಮಾಡಬೇಡಿ. ಇಂಟರ್ನೆಟ್‌ನಲ್ಲಿ ಈ ಫೈಲ್‌ಗಳನ್ನು ಸಂಗ್ರಹಿಸುವಾಗ ನಮ್ಮ ಶ್ರಮವನ್ನು ಗೌರವಿಸಲು ನಾವು ನಮ್ಮ ಓದುಗರೆಲ್ಲರನ್ನು ವಿನಂತಿಸುತ್ತೇವೆ. ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳಿಗೆ ಉಚಿತ ಸ್ಟಡಿ ಮೆಟೀರಿಯಲ್‌ಗಳನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ ಮತ್ತು ಶಿಕ್ಷಣವು ಎಲ್ಲರಿಗೂ ಉಚಿತವಾಗಿರಬೇಕು ಎಂದು ನಾವು ನಂಬುತ್ತೇವೆ ಮತ್ತು ಅದೇ ಕಾರಣಕ್ಕಾಗಿ.

logoblog

Thanks for reading ರಾತ್ರೋರಾತ್ರಿ ಹೀರೋ ಆಗೋದಕ್ಕಾಗಲ್ಲ!

Previous
« Prev Post

No comments:

Post a Comment

My Blog List

Followers

Popular Posts