General Knowledge in Kannada

"PYADAVGK - ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಉಚಿತ ಸಾಮಾನ್ಯ ಜ್ಞಾನ (GK) ಮತ್ತು ಅಧ್ಯಯನ ಸಾಮಗ್ರಿಗಳು. ಕರ್ನಾಟಕ ಪರೀಕ್ಷೆ, UPSC, KPSC, SSC,PDO,FDA,SDA,PSI,POLICE ಮತ್ತು ಬ್ಯಾಂಕ್ ಪರೀಕ್ಷೆಗಳಿಗೆ ಪ್ರಚಲಿತGK ಮತ್ತು ದಿನನಿತ್ಯದ ಕ್ವಿಜ್ ಅನ್ನು ಇಲ್ಲಿ ಪಡೆಯಿರಿ!"

Search This Blog

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

Tuesday, May 7, 2024

ಗ್ರಾಮ ಪಂಚಾಯತಿಗೆ ನೀಡಿದ 29 ವಿಷಯಗಳ ಅಧಿಕಾರ ಹಾಗೂ ಜವಾಬ್ದಾರಿಗಳು ಈ ರೀತಿ ಇವೆ.

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Tuesday, May 7, 2024

ಗ್ರಾಮ ಪಂಚಾಯತಿಗೆ ನೀಡಿದ 29 ವಿಷಯಗಳ ಅಧಿಕಾರ ಹಾಗೂ ಜವಾಬ್ದಾರಿಗಳು ಈ ರೀತಿ ಇವೆ:

 

ಗ್ರಾಮ ಪಂಚಾಯತಿಗೆ ನೀಡಿದ 29 ವಿಷಯಗಳ ಅಧಿಕಾರ ಮತ್ತು ಜವಾಬ್ದಾರಿಗಳು ಈ ರೀತಿ ಇವೆ:

1. ವ್ಯವಸಾಯ

2. ಭೂ ಅಭಿವೃದ್ಧಿ

3. ಮೀನುಗಾರಿಕೆ

4. ಹೈನುಗಾರಿಕೆ, ತೋಟಗಾರಿಕೆ

5. ಬಡತನ ನಿರ್ಮೂಲನ ಯೋಜನೆಗಳು

6. ಸಾಮಾಜಿಕ ಮತ್ತು ಕೃಷಿ ಅರಣ್ಯ ನಿರ್ಮಾಣ

7. ಸಣ್ಣ ನೀರಾವರಿ ಮತ್ತು ಜಲಾನಯನ ಅಭಿವೃದ್ಧಿ

8. ಗ್ರಾಮೀಣ ವಸತಿ

9. ಸಣ್ಣ ಕೈಗಾರಿಕೆಗಳು ಮತ್ತು ಆಹಾರ ಸಂಸ್ಕರಣಾ ಕೈಗಾರಿಕೆ

10. ಬಡೀ ಮಟ್ಟು ಗ್ರಾಮೀಣ ಗುಡಿ ಶೃಗಾರಿಕ

11. ಸಾಮಾಜಿಕ ಅರಣ್ಯ ನಿರ್ಮಾಣ

12. ಸೌದೆ ಮತ್ತು ಮೇವು 13. ಸಾಂಪ್ರದಾಯಿಕವಲ್ಲದ ಇಂಧನ ಮೂಲಗಳು 14. ವಯಸ್ಕರ ಮತ್ತು ಅನೌಪಚಾರಿಕ ಶಿಕ್ಷಣ

15. ಗ್ರಂಥಾಲಯಗಳ ನಿರ್ವಹಣೆ

16. ಗ್ರಾಮೀಣ ರಸ್ತೆ, ಸೇತುವೆ ಇತರ ಸಂಪರ್ಕ ಸಾಧನಗಳು

17. ಪ್ರಾಥಮಿಕ ಮಟ್ಟು ಪ್ರೌಢ ತೀಕ್ಷಣ

18. ಕುಟುಂಬ ಕಲ್ಯಾಣ ಯೋಜನೆ 19. ಸಾರ್ವಜನಿಕ ವಿತರಣೆ ವ್ಯವಸ್ಥೆ 20. ಸಾಂಸ್ಕೃತಿಕ ಚಟುವಟಿಕೆಗಳು

21. ಆರೋಗ್ಯ ಮತ್ತು ನೈರ್ಮಲ್ಯ

22. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ

23. ಅಂಗವಿಕಲರು, ಕಲ್ಯಾಣ ಬುದ್ಧಿಮಾಂದ್ಯರನ್ನು ಒಳಗೊಂಡಿರುವ ಸಾಮಾಜಿಕ

24. ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿ

26. ಸಮುದಾಯ ಆಸ್ತಿಗಳ ಸಂರಕ್ಷಣೆ

25. ತಾಂತ್ರಿಕ ತರಬೇತಿ ಮತ್ತು ವೃತ್ತಿಪರ ಶಿಕ್ಷಣ

27. ಮಾರುಕಟ್ಟೆ ಮತ್ತು ಜಾತ್ರೆಗಳ ನಿರ್ವಹಣೆ

28. ಗ್ರಾಮೀಣ ವಿದ್ಯುದೀಕರಣ ಮತ್ತು ವಿದ್ಯುಚ್ಛಕ್ತಿಯ ವಿತರಣೆ

29. ಕುಡಿಯುವ ನೀರು ಪೂರೈಕೆ 243(H) ವಿಧಿ: ಈ ವಿಧಿಯು ಕರಿಗೆ ವಿಧಿಸುವ ಜಾಗೂ ನಿಧಿ ಸಂಗ್ರಹಿಸುವ ಅಧಿಕಾರವನ್ನು ನೀಡಲಾಗುತ್ತದೆ.

• ಈ ವಿಧಿಯ ವಿಧಾನಮಂಡಲವು ಪಂಚಾಯತಿಗಳ ತೆರಿಗೆ ವಿಧಿಸುವ ಕುರಿತಂತೆ ಹಾಗೂ ನಿಧಿ ಸಂಗ್ರಹಿಸುವುದಕ್ಕೆ ಸಂಬಂಧಿಸಿದಂತೆ ಕಾನೂನನ್ನು ರೂಪಿಸಬಹುದು.

• ಪಂಚಾಯತ್ ರಾಜ್ ಸಂಸ್ಥೆಗೆ ತೆರಿಗೆ, ಸುಂಕ, ಶುಲ್ಕ ವಿಧಿಸುವ ಮತ್ತು ಅದನ್ನು ವಸೂಲಿ ಮಾಡುವ ಕುರಿತು ಅಧಿಕಾರವನ್ನು ನೀಡಲಾಗಿದೆ.

• ರಾಜ್ಯ ಸಂಚಿತ ನಿಧಿಯಿಂದ ಪಂಚಾಯತ್ ಸಂಸ್ಥೆಗಳಿಗೆ ಧನಸಹಾಯ ನೀಡಲು ವಿಧಿ ಸ್ಥಾಪನೆ ಮಾಡಲಾಗಿಲ್ಲ.

• ಪಂಚಾಯತ್ ರಾಜ್ ಸಂಸ್ಥೆಗಳು ತಮ್ಮ ಎಲ್ಲ ಆದಾಯವನ್ನು ಸಂದಾಯ ಮಾಡಲು ಒಂದು ವಿಧಿ ಸ್ಥಾಪಿಸಬಹುದು.

• ರಾಜ್ಯ ಸರ್ಕಾರವು ಪಂಚಾಯತ್ ಪ್ರದೇಶದಲ್ಲಿ ವಸೂಲಿ ಮಾಡಿದ ತೆರಿಗೆಗಳನ್ನು ಆಯಾ ಪಂಚಾಯತ್‌ಗಳಿಗೆ ಹಸ್ತಾಂತರ ಮಾಡಬೇಕು.

• ಗ್ರಾಮ ಪಂಚಾಯತಿಗಳು ತಮ್ಮ ಯೋಜನೆ ಅಳವಡಿಸಿಕೊಂಡ ಮೊಬೈಲ್ ಟವರ್ ಸೋಲಾರ್, ಪವನ ವಿದ್ಯುತ್ ಘಟಕ, ಅಪ್ಟಿಕಲ್ ಕೇಬಲ್, ವಿಮಾನ ನಿಲ್ದಾಣ, ಹೆದ್ದಾರಿ ಸುಂಕದ ಕೇಂದ್ರಗಳ ಮೂಲ ಮೊತ್ತದ ತೆರಿಗೆ ಕ್ರೋಢೀಕರಿಸಲಾಗಿದೆ.

243(1) 2:

ಬಗ್ಗೆ ತಿಳಿಸುತ್ತದೆ.

• 5 ವರ್ಷಗಳಿಗೊಮ್ಮೆ ರಾಜ್ಯದ ರಾಜ್ಯಪಾಲರು ಹಣಕಾಸು ಆಯೋಗವನ್ನು ರಚಿಸಬೇಕು. ಅದು ಪಂಚಾಯತ್ ಸಂಸ್ಥೆಗಳ ಹಣಕಾಸು ಸ್ಥಿತಿಯನ್ನು ಅವಲೋಕಿಸುತ್ತದೆ. ಅಷ್ಟೇ, ಪಂಚಾಯತ್ ರಾಜ್ಯ ಸಂಸ್ಥೆಗಳಿಗೆ ಹಣಕಾಸು ಸಂಪನ್ಮೂಲಗಳ ಹಂಚಿಕೆಯನ್ನು ಶಿಫಾರಸು ಮಾಡುತ್ತದೆ.

ಮುಂದುವರಿಯುವುದು

Download Link given below Click & download

ಫೈಲ್ ಭಾಷೆ: ಕನ್ನಡ/ಇಂಗ್ಲಿಷ್

ಟೆಲಿಗ್ರಾಮ್ ಗ್ರೂಪ್ ಸೇರಿ https://t.me/kpsc2019

ರಾಜ್ಯ: ಕರ್ನಾಟಕ

ಪ್ರಕಟಣೆ ದಿನಾಂಕ: 2024

ದೈನಂದಿನ ರಸಪ್ರಶ್ನೆ ಟೆಲಿಗ್ರಾಮ್ ಗುಂಪುkpsc2019

ಸ್ಕ್ಯಾನ್ ಮಾಡಿದ ಪ್ರತಿ: ಹೌದು

ಡೌನ್‌ಲೋಡ್ ಲಿಂಕ್ ಲಭ್ಯವಿದೆ: ಹೌದು

ವೆಚ್ಚ: ಉಚಿತವಾಗಿ

ವೈಯಕ್ತಿಕ ಬಳಕೆಗೆ ಮಾತ್ರ

 

ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

 

PYADAVGK ಒಂದು ಅನನ್ಯ ಆನ್‌ಲೈನ್ ಶಿಕ್ಷಣ ವೆಬ್‌ಸೈಟ್ ಆಗಿದೆ, ಇದು ಭಾರತದಾದ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳಿಗೆ ಎಲ್ಲಾ ಉಪಯುಕ್ತ PDF ಗಳನ್ನು ಒದಗಿಸುತ್ತದೆ. ಎಲ್ಲಾ PDF ಗಳು ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಮಾತ್ರವೆ ಮತ್ತು ಒಂದು ವಿಷಯ ಎಲ್ಲಾ PDF ಗಳನ್ನು ಇಲ್ಲಿ ಒದಗಿಸಲಾಗಿದೆhttps://bit.ly/3z9DrRm ಕನ್ನಡ ವೆಬ್‌ಸೈಟ್) ಶಿಕ್ಷಣದ ಉದ್ದೇಶಗಳಿಗಾಗಿ ಮಾತ್ರ. ದಯವಿಟ್ಟು PDF ಗಳನ್ನು ರೀತಿಯಲ್ಲಿ ಮಾತ್ರ ಬಳಸಿ. ಮತ್ತು PDF ಗಳನ್ನು ಇತರರಿಗೆ ಮಾರಾಟ ಮಾಡಬೇಡಿ ಮತ್ತು ಫೈಲ್‌ಗಳನ್ನು ವಾಣಿಜ್ಯಿಕವಾಗಿ ಮಾಡಬೇಡಿ. ಇಂಟರ್ನೆಟ್‌ನಲ್ಲಿ ಫೈಲ್‌ಗಳನ್ನು ಸಂಗ್ರಹಿಸುವಾಗ ನಮ್ಮ ಶ್ರಮವನ್ನು ಗೌರವಿಸಲು ನಾವು ನಮ್ಮ ಓದುಗರೆಲ್ಲರನ್ನು ವಿನಂತಿಸುತ್ತೇವೆ. ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳಿಗೆ ಉಚಿತ ಸ್ಟಡಿ ಮೆಟೀರಿಯಲ್‌ಗಳನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ ಮತ್ತು ಶಿಕ್ಷಣವು ಎಲ್ಲರಿಗೂ ಉಚಿತವಾಗಿರಬೇಕು ಎಂದು ನಾವು ನಂಬುತ್ತೇವೆ ಮತ್ತು ಅದೇ ಕಾರಣಕ್ಕಾಗಿ.

logoblog

Thanks for reading ಗ್ರಾಮ ಪಂಚಾಯತಿಗೆ ನೀಡಿದ 29 ವಿಷಯಗಳ ಅಧಿಕಾರ ಹಾಗೂ ಜವಾಬ್ದಾರಿಗಳು ಈ ರೀತಿ ಇವೆ.

Previous
« Prev Post

No comments:

Post a Comment

My Blog List

Followers

Popular Posts