ಜಿ7 ರಾಷ್ಟ್ರಗಳು
G7 ಎಂದರೆ ಏಳು ದೇಶಗಳ ಒಕ್ಕೂಟ ಜ(ಗ್ರೂಪ್ ಆವರ) ದೇ ಆಗಿದೆ. ಇದು ಅಭಿವೃದ್ಧಿ ಹೊಂದಿದ ಪ್ರಮುಖ 7 ರಾಷ್ಟ್ರಗಳ ವೇದಿಕೆಯಾಗಿದ್ದು, ಇಟಲಿ, ಅಮೆರಿಕ, ಬ್ರಿಟನ್, ಫ್ರಾನ್ಸ್, ಜರ್ಮನಿ, ಕೆನಡಾ ಮತ್ತು ಜಪಾನ್ ಏಳು ಸದಸ್ಯ ರಾಷ್ಟ್ರಗಳಾಗಿವೆ. ಜಿ7 ಅತ್ಯಂತ ಮುಂದುವರಿದ ಆರ್ಥಿಕತೆ ಹೊಂದಿರುವ ದೇಶಗಳ ಗುಂಪಾಗಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಕೂಡ ವ್ಯಾಖ್ಯಾನಿಸಿದೆ.
(ಶೈಕ್ಷಣಿಕ ಮತ್ತು ಉದ್ಯೋಗ ಮಾಹಿತಿ ಉದ್ದೇಶ ಮಾತ್ರ)
Download Link given below Click & download
ಆರಂಭ: ಜಿ7 ಗ್ರೂಪ್ ಅನ್ನು 1975ರಲ್ಲಿ ಮಾಜಿ
ಫ್ರೆಂಚ್ ಅಧ್ಯಕ್ಷ ವ್ಯಾಲೆರಿ ಗಿಸ್ಕಾರ್ಡ್ ಡಿ ಎಸ್ಟೇಂಗ್ ಮತ್ತು ನಂತರ ಫೆಡರಲ್ ಚಾನ್ಸೆಲರ್ ಹೆಲ್ಕಟ್ ಸ್ಮಿತ್ ಪ್ರಾರಂಭಿಸಿದರು. ಜರ್ಮನಿ, ಫ್ರಾನ್ಸ್, ಬ್ರಿಟನ್, ಇಟಲಿ, ಜಪಾನ್ ಮತ್ತು ಅಮೆರಿಕ ಸರಕಾರಗಳ ಮುಖ್ಯಸ್ಥರ ಗುಂಪು ಫ್ರಾನ್ಸ್‌ನ ರಾಂಬೌಲೆಟ್ ಕ್ಯಾಸಲ್‌ನ ಫೈರ್‌ಸೈಡ್‌ನಲ್ಲಿ ಮೊದಲ ಬಾರಿಗೆ ಭೇಟಿ ಮಾಡಿ ಸಭೆ ನಡೆಸಿದ್ದವು. ಮತ್ತು ಆರ್ಥಿಕ ಸಮಸ್ಯೆಗಳ ಕುರಿತ ವಿಚಾರ ವಿನಿಮಯ ಮಾಡಿಕೊಂಡವು. ತೈಲ ಬಿಕ್ಕಟ್ಟು ಮತ್ತು ಸ್ಥಿರ ವಿನಿಮಯ ದರಗಳ ವ್ಯವಸ್ಥೆಯ ಕಂಸಿತ. ಅಂತಾರಾಷ್ಟ್ರೀಯ ಆರ್ಥಿಕ ನೀತಿ ಮತ್ತು ಜಾಗತಿಕ ಕುಸಿತದ 3 ವಿರುದ್ಧ ಹೋರಾಡಲು ಆರಂಭಿಕ ಕ್ರಮಗಳ ಬಗ್ಗೆ ವ್ಯಕ್ತಪಡಿಸಿದರು. ಯೂರೋಪಿಯನ್ ಅಸ್ತಿತ್ವಕ್ಕೆ ಬಂದಿತು.
ಸಹಮತ * 1975ರಲ್ಲಿ ದೇಶಗಳ ಗುಂಪು 1977ರಲ್ಲಿ ಕೆನಡಾ ಸೇರ್ಪಡೆಯಾದ ನಂತರ ಜಿ7 ಗುಂಪು ರಚನೆಯಾಯಿತು. ವಾರ್ಷಿಕ ಶೃಂಗಸಭೆಗಳು ನಡೆಯಲಾರಂಭಿಸಿದವು. ಮೊದಲ ಜಿ7 ಶೃಂಗಸಭೆ • ಪೋರ್ಟೊರಿಕೊದಲ್ಲಿ ಆಯೋಜನೆ ಗೊಂಡಿತು. ಆಗಿನ ಯೂರೋಪಿಯನ್ ಸಮುದಾಯ ಮತ್ತು ಜಿ7ನಡುವಿನ ಮೊದಲ ಮಾತುಕತೆ 1977ರಲ್ಲಿ
ಟೆಲಿಗ್ರಾಮ್ ಗ್ರೂಪ್ ಸೇರಿ https://t.me/kpsc2019
ಇಟಲಿಯಲ್ಲಿ ಸಭೆ 2035ರ ವೇಳೆಗೆ ಕಲ್ಲಿದ್ದಲು ಆಧರಿತ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸುವ ಬಗ್ಗೆ ಜಿ7 ಸದಸ್ಯ ರಾಷ್ಟ್ರಗಳ ಇಂಧನ ಸಚಿವರು ಇತ್ತೀಚೆಗೆ ಇಟಲಿಯಲ್ಲಿ ಸಭೆ ನಡೆಸಿ ಚರ್ಚಿಸಿದರು. ಕಳೆದ ವರ್ಷ ದುಬೈನಲ್ಲಿ ನಡೆದ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ส่ง រាជ (228) ಮಾಲಿನ್ಯಕಾರಕ ಕಲ್ಲಿದ್ದಲು ಬಳಕೆ ಕಡಿಮೆ ಮಾಡುವ ಕುರಿತು ನಿರ್ಧರಿಸಿದ ಲಂಡನ್‌ನಲ್ಲಿ ನಡೆಯಿತು.
ಸಭೆಯಲ್ಲಿ ಯಾರಿರುತ್ತಾರೆ?: ಜಿ7 ಸದಸ್ಯ
ರಾಷ್ಟ್ರಗಳ ಸದಸ್ಯರು, ಸರಕಾರದ ಮುಖ್ಯಸ್ಥರು ಜಿ7 ವಾರ್ಷಿಕ ಸಭೆಯಲ್ಲಿ ಹಾಜರಿರುತ್ತಾರೆ. ಜಿ? ಶೃಂಗಸಭೆಯಲ್ಲಿ ಜಾಗತಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುತ್ತದೆ. ಹಾಗೆಯೇ ಸಂತ್ರಸ್ತ ದೇಶಗಳಿಗೆ ಹಣಕಾಸು ನೆರವು ನೀಡಲಾಗುತ್ತದೆ. ಪ್ರಮುಖ ಜಾಗತಿಕ ಸಮಸ್ಯೆಗಳ ಬಗ್ಗೆ ಇಲ್ಲಿ ಚರ್ಚಿಸಲಾಗುತ್ತದೆ ಮತ್ತು ಪರಿಹಾರಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುತ್ತದೆ. ಜಿ-6, ಜಿ-7
ದೈನಂದಿನ ರಸಪ್ರಶ್ನೆ ಟೆಲಿಗ್ರಾಮ್ ಗುಂಪು - kpsc2019
ಮತ್ತು ಜಿ-8 ಇವೆಲ್ಲವೂ ಕಾಮನ್‌ವೆಲ್ತ್ ರಾಷ್ಟ್ರಗಳ ಯಶಸ್ಸಿನಿಂದ ಉತ್ತೇಜನಗೊಂಡು ಆರಂಭವಾದ ಸಮುದಾಯಗಳಾಗಿವೆ
ವೆಚ್ಚ: ಉಚಿತವಾಗಿ
ವೈಯಕ್ತಿಕ ಬಳಕೆಗೆ ಮಾತ್ರ
ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
PYADAVGK ಒಂದು ಅನನ್ಯ ಆನ್‌ಲೈನ್ ಶಿಕ್ಷಣ ವೆಬ್‌ಸೈಟ್ ಆಗಿದೆ, ಇದು ಭಾರತದಾದ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳಿಗೆ ಎಲ್ಲಾ ಉಪಯುಕ್ತ PDF ಗಳನ್ನು ಒದಗಿಸುತ್ತದೆ. ಈ ಎಲ್ಲಾ PDF ಗಳು ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಮಾತ್ರವೆ ಮತ್ತು ಒಂದು ವಿಷಯ ಎಲ್ಲಾ PDF ಗಳನ್ನು ಇಲ್ಲಿ ಒದಗಿಸಲಾಗಿದೆ ( https://bit.ly/3z9DrRm ಕನ್ನಡ ವೆಬ್‌ಸೈಟ್) ಶಿಕ್ಷಣದ ಉದ್ದೇಶಗಳಿಗಾಗಿ ಮಾತ್ರ. ದಯವಿಟ್ಟು ಈ PDF ಗಳನ್ನು ಆ ರೀತಿಯಲ್ಲಿ ಮಾತ್ರ ಬಳಸಿ. ಮತ್ತು ಈ PDF ಗಳನ್ನು ಇತರರಿಗೆ ಮಾರಾಟ ಮಾಡಬೇಡಿ ಮತ್ತು ಈ ಫೈಲ್‌ಗಳನ್ನು ವಾಣಿಜ್ಯಿಕವಾಗಿ ಮಾಡಬೇಡಿ. ಇಂಟರ್ನೆಟ್‌ನಲ್ಲಿ ಈ ಫೈಲ್‌ಗಳನ್ನು ಸಂಗ್ರಹಿಸುವಾಗ ನಮ್ಮ ಶ್ರಮವನ್ನು ಗೌರವಿಸಲು ನಾವು ನಮ್ಮ ಓದುಗರೆಲ್ಲರನ್ನು ವಿನಂತಿಸುತ್ತೇವೆ. ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳಿಗೆ ಉಚಿತ ಸ್ಟಡಿ ಮೆಟೀರಿಯಲ್‌ಗಳನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ ಮತ್ತು ಶಿಕ್ಷಣವು ಎಲ್ಲರಿಗೂ ಉಚಿತವಾಗಿರಬೇಕು ಎಂದು ನಾವು ನಂಬುತ್ತೇವೆ ಮತ್ತು ಅದೇ ಕಾರಣಕ್ಕಾಗಿ.
No comments:
Post a Comment