ಹೈಕೋರ್ಟ್-ಹೈಕೋರ್ಟ್ ಮಾಹಿತಿ.
ಹೈಕೋರ್ಟ್-High Court
1. ಲಕ್ಷದ್ವೀಪ ಕೇಂದ್ರಾಡಳಿತ ಪ್ರದೇಶ - ಕೇರಳ ಹೈಕೋರ್ಟಿನ ಅಧೀನದಲ್ಲಿದೆ.
2. ಪುದುಚೇರಿಕೇಂದ್ರಾಡಳಿತ ಪ್ರದೇಶ – ಮದ್ರಾಸ್ ಹೈಕೋರ್ಟಿನ ಅಧೀನದಲ್ಲಿದೆ.
3. ಲಡಾಕ್ ಕೇಂದ್ರಾಡಳಿತ ಪ್ರದೇಶ - ಜಮ್ಮು ಮತ್ತು ಕಾಶ್ಮೀರ ಹೈಕೋರ್ಟಿನ ಅಧೀನದಲ್ಲಿದೆ.
4. ಅಂಡಮಾನ್ ನಿಕೋಬಾರ್ ಕೇಂದ್ರಾಡಳಿತ ಪ್ರದೇಶ - ಕೊಲ್ಕತ್ತಾ ಹೈಕೋರ್ಟಿನ ಅಧೀನದಲ್ಲಿದೆ
ಭಾರತದಲ್ಲಿ ಒಟ್ಟು 25 ಹೈಕೋರ್ಟ್‌ಗಳಿವೆ.
ಭಾರತದ 25ನೇ ಹೈಕೋರ್ಟ್-ಆಂಧ್ರಪ್ರದೇಶದ ಹೈಕೋರ್ಟ್- 2019 ಜನವರಿ 1
ಸಂವಿಧಾನದ 217ನೇ ವಿಧಿ -ಹೈಕೋರ್ಟ್ ನ್ಯಾಯಾಧೀಶರ ನೇಮಕ
ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರನ್ನು ಮತ್ತು ಇತರ ನ್ಯಾಯಾಧೀಶರನ್ನು ರಾಷ್ಟ್ರಪತಿಗಳು ಕೊಲಿಜಿಯಂ ಸಮಿತಿಯ ಶಿಫಾರಸ್ಸಿನ ಮೇರೆಗೆ ನೇಮಕ ಮಾಡುತ್ತಾರೆ.
ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರಿಗೆ ರಾಜ್ಯಪಾಲರು ಪ್ರಮಾಣ ವಚನ ಬೋಧಿಸುತ್ತಾರೆ. ಈ ವಚನ ಬೋಧಿಸುತ್ತಾ
ಹೈಕೋರ್ಟ್ ನ್ಯಾಯಾಧೀಶರನಿವೃತ್ತ ವಯಸ್ಸು 62 ವರ್ಷಗಳು
ಹೈಕೋರ್ಟ್ ನ್ಯಾಯಾಧೀಶರು ತಮ್ಮ ರಾಜೀನಾಮೆ ಪತ್ರವನ್ನು ರಾಷ್ಟ್ರಪತಿಯವರಿಗೆ ನೀಡಬೇಕು.
ಸಂವಿಧಾನದ 226ನೇ ವಿಧಿ ಸಂವಿಧಾನದ 226ನೇ ವಿಧಿಯಪ್ರಕಾರ ಹೈಕೋರ್ಟ್‌ಟ್ಗಳನ್ನು ಹೊರಡಿಸುತ್ತದೆ. ಪ್ರಜೆಗಳ ಮೂಲಭೂತ ಹಕ್ಕುಗಳಿಗೆ ಧಕ್ಕೆ ಉಂಟಾದಾಗಸಂವಿಧಾನದ 226ನೇ ವಿಧಿಯಪ್ರಕಾರ ಹೈಕೋರ್ಟ್‌ಗೆರಿಟ್ ಅರ್ಜಿಸಲ್ಲಿಸಬಹುದು.
ಕರ್ನಾಟಕ ಹೈಕೋರ್ಟ್‌ಇರುವ ಸ್ಥಳ "ಬೆಂಗಳೂರು"
ಕರ್ನಾಟಕ ಹೈಕೋರ್ಟ್ ಪೀಠಗಳು ಇರುವ ಸ್ಥಳಗಳು :-
1) ಧಾರವಾಡ -2008 ಜುಲೈ 4
2) ಕಲಬುರಗಿ- 2008 ಜುಲೈ 5
ಭಾರತದ ಮೊದಲ ಮಹಿಳಾ ನ್ಯಾಯಾಧೀಶರು - "ನ್ಯಾ॥ ಅನ್ನಾಚಾಂಡಿ" (ಕೇರಳ ಹೈಕೋರ್ಟ್-1959)
ದೆಹಲಿಯಹೈಕೋರ್ಟ್‌ನ ಮೊದಲ ಮಹಿಳಾ ನ್ಯಾಯಾಧೀಶರು - ನ್ಯಾ| ಲೀಲಾ ಸೇಶ್ (ಹಿಮಾಚಲ ಪ್ರದೇಶ)
ಕರ್ನಾಟಕ ಹೈಕೋರ್ಟ್‌ನ ಪ್ರಥಮ ಮುಖ್ಯ ನ್ಯಾಯಾಧೀಶರು-ನ್ಯಾ| ಆರ್.ವೆಂಕಟರಾಮಯ್ಯ
Download Link given below Click & download
ಕೇಂದ್ರ ಪಟ್ಟಿ - ಕೇಂದ್ರ ಪಟ್ಟಿ
+ ಕೇಂದ್ರದಲ್ಲಿ ಇರುವ ಒಟ್ಟು ವಿಷಯಗಳು-100 ವಿಷಯಗಳು.
ಕೇಂದ್ರದಲ್ಲಿ ಇರುವ ವಿಷಯಗಳ ಮೇಲೆ ಕೇಂದ್ರ ಸರ್ಕಾರ ಅಥವಾ ಪಾರ್ಲಿಮೆಂಟ್ ಕಾನೂನು ರೂಪಿಸುತ್ತದೆ.
ಕೇಂದ್ರದಲ್ಲಿ ಇರುವ ಪ್ರಮುಖ ವಿಷಯಗಳು:
+ 1. ಭಾರತೀಯ ಪ್ರಕಾರ
* 2. ವಿಮಾನಯಾನ
+ 3. ಅಂಚೆ ಮತ್ತು ತಂತಿ
* 4. ರಕ್ಷಣೆ
+ 5. ಅಣುಶಕ್ತಿ
+ 6. ಭೂಪಡೆ, ವಾಯುಪಡೆಮತ್ತು ನೌಕಾಪಡೆ
ರಾಜ್ಯ ಪಟ್ಟಿ - ರಾಜ್ಯ ಪಟ್ಟಿ
+ ರಾಜ್ಯ ಪಟ್ಟಿಯಲ್ಲಿ ಇರುವ ಒಟ್ಟು ವಿಷಯಗಳು -61 ವಿಷಯಗಳು,
+ ರಾಜ್ಯ ಪಟ್ಟಿಯಲ್ಲಿ ಇರುವ ವಿಷಯಗಳ ಮೇಲೆ ರಾಜ್ಯ ಸರ್ಕಾರ ಕಾನೂನು ರೂಪಿಸುತ್ತದೆ.
* ಸಂವಿಧಾನದ 249ನೇ ವಿಧಿಯ ಪ್ರಕಾರ ರಾಜ್ಯಸಭೆಯು ತನ್ನ ಒಟ್ಟು ಸದಸ್ಯರ ಸಂಖ್ಯೆ 2/3 ರ ಬಹುಮತದಿಂದ ರಾಜ್ಯ ಪಟ್ಟಿಯಲ್ಲಿರುವ ವಿಷಯಗಳ ಮೇಲೆ ರಾಜ್ಯಸಭೆ ಕಾನೂನು ರೂಪಿಸಬಹುದು. ಆದರೆ ಇಂತಹ ಒಂದು ವರ್ಷದ ಅವಧಿಯವರೆಗೆ ಜಾರಿಯಲ್ಲ.
* ಸ್ಟಡಿ ಪಾಯಿಂಟ್ ಎಕ್ಸಾಮ್ ಟೆಲಿಗ್ರಾಂ ಚಾನೆಲ್ ಗೆ ಜೈನ್ ಆಗಿ ಉಚಿತ ನೋಟ್ಸ್ ಪಡೆಯಿರಿ.
ಸಮವರ್ತಿಪಟ್ಟಿ -ಸಮಕಾಲಿಕ ಪಟ್ಟಿ
+ ಸಮವರ್ತಿಪಟ್ಟಿಯನ್ನು “ಆಸ್ಟ್ರೇಲಿಯಾ ದೇಶದ ಸಂವಿಧಾನದಿಂದ"ಎರವಲುಪಡೆಯಲಾಗಿದೆ.
+ ಸಮವರ್ತಿಪಟ್ಟಿಯಲ್ಲಿ ಇರುವ ಒಟ್ಟು ವಿಷಯಗಳು -52 ವಿಷಯಗಳು.
+ ಸಮವರ್ತಿಪಟ್ಟಿಯಲ್ಲಿ ಇರುವ ವಿಷಯಗಳ ಮೇಲೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳೂ ಕಾನೂನು ರೂಪಿಸುತ್ತದೆ.
+ ಸಂವಿಧಾನದ 248ನೇ ವಿಧಿಯ ಪ್ರಕಾರ ಕೇಂದ್ರಪಟ್ಟಿ,
ಟೆಲಿಗ್ರಾಮ್ ಗ್ರೂಪ್ ಸೇರಿ https://t.me/kpsc2019
+ ರಾಜ್ಯಪಟ್ಟಿ, ಸಮವರ್ತಿಪಟ್ಟಿಯಲ್ಲಿ ಇಲ್ಲದ ವಿಷಯಗಳ ಮೇಲೆ ಕಾನೂನು ರೂಪಿಸುವ ಅಧಿಕಾರ ಪಾರ್ಲಿಮೆಂಟ್‌ಗೆ ಇದೆ. ಈ ಅಧಿಕಾರಕ್ಕೆ "ಶೇಷಾಧಿಕಾರಗಳು" (Residual Powers) ಎನ್ನುವರು.
ಕೇಂದ್ರ ರಾಜ್ಯ ಸಂಬಂಧಗಳು:-
ಸಂವಿಧಾನದ 262ನೇ ವಿಧಿ-ಅಂತರ-ರಾಜ್ಯ ನದಿ ವಿವಾದಗಳು.
ಅಂತರ ರಾಜ್ಯ ಮಂಡಳಿಯ ಅಧ್ಯಕ್ಷರು "ಮಾನ್ಯ ಪ್ರಧಾನ ಮಂತ್ರಿಗಳು"
ಪ್ರಕಟಣೆ ದಿನಾಂಕ: 2024
ದೈನಂದಿನ ರಸಪ್ರಶ್ನೆ ಟೆಲಿಗ್ರಾಮ್ ಗುಂಪು - kpsc2019
ಸ್ಕ್ಯಾನ್ ಮಾಡಿದ ಪ್ರತಿ: ಹೌದು
ಡೌನ್‌ಲೋಡ್ ಲಿಂಕ್ ಲಭ್ಯವಿದೆ: ಹೌದು
ವೆಚ್ಚ: ಉಚಿತವಾಗಿ
ವೈಯಕ್ತಿಕ ಬಳಕೆಗೆ ಮಾತ್ರ
ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
PYADAVGK ಒಂದು ಅನನ್ಯ ಆನ್‌ಲೈನ್ ಶಿಕ್ಷಣ ವೆಬ್‌ಸೈಟ್ ಆಗಿದೆ, ಇದು ಭಾರತದಾದ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳಿಗೆ ಎಲ್ಲಾ ಉಪಯುಕ್ತ PDF ಗಳನ್ನು ಒದಗಿಸುತ್ತದೆ. ಈ ಎಲ್ಲಾ PDF ಗಳು ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಮಾತ್ರವೆ ಮತ್ತು ಒಂದು ವಿಷಯ ಎಲ್ಲಾ PDF ಗಳನ್ನು ಇಲ್ಲಿ ಒದಗಿಸಲಾಗಿದೆ ( https://bit.ly/3z9DrRm ಕನ್ನಡ ವೆಬ್‌ಸೈಟ್) ಶಿಕ್ಷಣದ ಉದ್ದೇಶಗಳಿಗಾಗಿ ಮಾತ್ರ. ದಯವಿಟ್ಟು ಈ PDF ಗಳನ್ನು ಆ ರೀತಿಯಲ್ಲಿ ಮಾತ್ರ ಬಳಸಿ. ಮತ್ತು ಈ PDF ಗಳನ್ನು ಇತರರಿಗೆ ಮಾರಾಟ ಮಾಡಬೇಡಿ ಮತ್ತು ಈ ಫೈಲ್‌ಗಳನ್ನು ವಾಣಿಜ್ಯಿಕವಾಗಿ ಮಾಡಬೇಡಿ. ಇಂಟರ್ನೆಟ್‌ನಲ್ಲಿ ಈ ಫೈಲ್‌ಗಳನ್ನು ಸಂಗ್ರಹಿಸುವಾಗ ನಮ್ಮ ಶ್ರಮವನ್ನು ಗೌರವಿಸಲು ನಾವು ನಮ್ಮ ಓದುಗರೆಲ್ಲರನ್ನು ವಿನಂತಿಸುತ್ತೇವೆ. ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳಿಗೆ ಉಚಿತ ಸ್ಟಡಿ ಮೆಟೀರಿಯಲ್‌ಗಳನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ ಮತ್ತು ಶಿಕ್ಷಣವು ಎಲ್ಲರಿಗೂ ಉಚಿತವಾಗಿರಬೇಕು ಎಂದು ನಾವು ನಂಬುತ್ತೇವೆ ಮತ್ತು ಅದೇ ಕಾರಣಕ್ಕಾಗಿ.
No comments:
Post a Comment