ರೈಲ್ವೆ ಇಲಾಖೆಯಲ್ಲಿ ಭರ್ಜರಿ ನೇಮಕಾತಿ 2025
(📢 ಶೈಕ್ಷಣಿಕ ಮತ್ತು ಉದ್ಯೋಗ ಮಾಹಿತಿ ಉದ್ದೇಶ ಮಾತ್ರ! 📚)
ರೈಲ್ವೆ ಇಲಾಖೆಯಲ್ಲಿ ಭರ್ಜರಿ ನೇಮಕಾತಿ
ಕಳೆದ ಒಂದು ವರ್ಷದಲ್ಲಿ ರೈಲ್ವೆ ಇಲಾಖೆಯಲ್ಲಿ 92,116 ಹುದ್ದೆಗಳಿಗೆ ನೇಮಕಾತಿ ನಡೆಸಲಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಇದಕ್ಕಾಗಿ 71.77 ಲಕ್ಷ ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದಾರೆ.
2014-2015 ರಿಂದ 2023-24 ರ ನಡುವೆ ಒಟ್ಟಾರೆಯಾಗಿ 5.02 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗಿದ್ದು, ಅದರ ಹಿಂದಿನ 10 ವರ್ಷಗಳಲ್ಲಿ ಈ ಸಂಖ್ಯೆ 4.11 ಲಕ್ಷ ಆಗಿತ್ತು ಎಂದು ತಿಳಿಸಲಾಗಿದೆ.
ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ಈ ವಿವರ ನೀಡಿದ್ದಾರೆ. 2024 ರಲ್ಲಿ ಒಟ್ಟು 92,116 ಹುದ್ದೆಗಳ ಭರ್ತಿಗಾಗಿ ಕೇಂದ್ರೀಕೃತ ಉದ್ಯೋಗ ಅಧಿಸೂಚನೆಗಳನ್ನು ಪ್ರಕಟಿಸುವ ಮೂಲಕ ಅತಿ ದೊಡ್ಡ ನೇಮಕಾತಿ ಪ್ರಕ್ರಿಯೆಯನ್ನು ನಡೆಸುತ್ತಿದೆ. 2024 ರ ಜನವರಿಯಿಂದ ಡಿಸೆಂಬರ್ ವರೆಗೆ ಈ ಅಧಿಸೂಚನೆಗಳನ್ನು ಹೊರಡಿಸಲಾಗಿದೆ. ಅಸಿಸ್ಟೆಂಟ್ ಲೋಕೋ ಪೈಲಟ್, ಟೆಕ್ನಿಷಿಯನ್ಸ್, ಸಬ್ ಇನ್ಸ್ಪೆಕ್ಟರ್, ಕಾನ್ಸ್ಟೇಬಲ್, ಜೂನಿಯರ್ ಇಂಜಿನಿಯರ್ (ಜೆಇ), ಡಿಪೋ ಮೆಟಿರಿಯಲ್ ಸೂಪರಿಂಟೆಂಡೆಂಟ್ (ಡಿಎಂಎಸ್), ಕೆಮಿಕಲ್ ಮತ್ತು ಮೆಟಲರ್ಜಿಕಲ್ ಅಸಿಸ್ಟೆಂಟ್ಸ್, ಪ್ಯಾರಾ ಮೆಡಿಕಲ್ ಸ್ಟಾಫ್, ನಾನ್ ಟೆಕ್ನಿಕಲ್ ಪಾಪುಲರ್ ಕೆಟಗರಿ (ಎನ್ಟಿಪಿಸಿ) ಹಾಗೂ ಇತರ ಕೆಳ ಹಂತದ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ ಎಂದು ವಿವರ ನೀಡಿದ್ದಾರೆ.
ಕೋವಿಡ್ ಸಾಂಕ್ರಾಮಿಕದ ನಿರ್ಬಂಧಗಳನ್ನು ತೆರವುಗೊಳಿಸಿದ ಬಳಿಕ ನಡೆಸಲಾದ ಎರಡು ಪ್ರಮುಖ ನೇಮಕಾತಿ ಪರೀಕ್ಷೆಗಳಲ್ಲಿ 2.37 ಕೋಟಿ ಅಭ್ಯರ್ಥಿಗಳು ಹಾಜರಾಗಿದ್ದರು. ಅದರಲ್ಲಿ 1,30,581 ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗಿದೆ.
ನೇಮಕಾತಿ ವಿವರಗಳು
ಪರೀಕ್ಷೆ | ಹುದ್ದೆಗಳು | ಅಭ್ಯರ್ಥಿಗಳು
ಅಸಿಸ್ಟೆಂಟ್ ಲೋಕೋಪೈಲಟ್ | 18,799 | 18,40,347
ಟೆಕ್ನಿಷಿಯನ್ | 14,298 | 26,99,892
ಜೆಇ/ಡಿಎಂಎಸ್ | 7,951 | 11,01,266
ಆರ್ಪಿಎಫ್ (ಎಸ್ಐ) | 452 | 15,35,635
📥 🔥 Instant Download – Click Below & Get Your Notes!
✅ ಫೈಲ್ ಭಾಷೆ: 📖 ಕನ್ನಡ / ಇಂಗ್ಲಿಷ್
✅ ರಾಜ್ಯ: 🌍 ಕರ್ನಾಟಕ
✅ ಪ್ರಕಟಣೆ ದಿನಾಂಕ: 🗓️ 2025
✅ ಸ್ಕ್ಯಾನ್ ಮಾಡಿದ ಪ್ರತಿ: ✔️ ಹೌದು
✅ ಡೌನ್‌ಲೋಡ್ ಲಿಂಕ್: 🔗 ಲಭ್ಯವಿದೆ!
✅ ವೆಚ್ಚ: 💰 💯% ಉಚಿತ!
✅ ಬಳಕೆ: 🔥 ವೈಯಕ್ತಿಕ ಬಳಕೆಗೆ ಮಾತ್ರ!
Huge Recruitment in the Railway Department
The Central Government has announced that 92,116 posts have been filled in the Railway Department in the past year. A total of 71.77 lakh candidates registered for the recruitment process.
Between 2014-2015 and 2023-24, a total of 5.02 lakh posts were filled, whereas in the previous 10 years, only 4.11 lakh positions were filled.
Railway Minister Ashwini Vaishnav shared this information in a written response to the Lok Sabha. He mentioned that 92,116 posts are being filled in 2024, with centralized job notifications issued between January and December 2024.
The recruitment includes positions such as:
✅ Assistant Loco Pilot
✅ Technician
✅ Sub Inspector (RPF)
✅ Constable
✅ Junior Engineer (JE)
✅ Depot Material Superintendent (DMS)
✅ Chemical and Metallurgical Assistants
✅ Para Medical Staff
✅ Non-Technical Popular Category (NTPC)
After the COVID-19 restrictions were lifted, 2.37 crore candidates appeared for two major railway recruitment exams, out of which 1,30,581 candidates were selected.
Recruitment Details
Exam | Posts | Candidates |
---|---|---|
Assistant Loco Pilot | 18,799 | 18,40,347 |
Technician | 14,298 | 26,99,892 |
JE/DMS | 7,951 | 11,01,266 |
RPF (SI) | 452 | 15,35,635 |
This is one of the largest railway recruitment drives in India, providing employment opportunities to thousands of candidates across various technical and non-technical roles.
🚀 📢 🔥 CLICK HERE TO DOWNLOAD NOW! 🔥 🎯
🔻 ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ! 🔥
🏆 JOIN OUR EXCLUSIVE TELEGRAM & WHATSAPP GROUPS! 🚀
📢 ಅತ್ಯಾವಶ್ಯಕ ಅಧ್ಯಯನ ಸಂಪತ್ತು ಪಡೆಯಲು ಈಗಲೇ ಸೇರಿ!
🔥 📌 Telegram Group – ಸ್ಪರ್ಧಾತ್ಮಕ ಪರೀಕ್ಷೆ ಮಾಹಿತಿಗಾಗಿ!
🔥 📌 Daily Quiz Telegram Group – ನಿತ್ಯ ರಸಪ್ರಶ್ನೆ!
🔥 📌 WhatsApp Group – ನಿತ್ಯ ಪ್ರಚಲಿತ ಘಟನೆಗಳು!
📚 PYADAVGK – THE ULTIMATE LEARNING PLATFORM!
🎓 PYADAVGK ✅ ಒಂದು ಪ್ರಖ್ಯಾತ ಆನ್‌ಲೈನ್ ಶಿಕ್ಷಣ ವೇದಿಕೆ!
💡 ನೀವು ಸ್ಪರ್ಧಾತ್ಮಕ ಪರೀಕ್ಷೆ ತಯಾರಾಗುತ್ತಿದ್ದರೆ, ಇದು ನಿಮ್ಮ ಪರಿಪೂರ್ಣ ಅಧ್ಯಯನ ಸಂಪತ್ತು!
⚡ 📌 PDF ಭಾಷೆ: 💬 ಕನ್ನಡ/ಇಂಗ್ಲಿಷ್
⚡ 📌 ಉದ್ದೇಶ: 🎯 ಕೇವಲ ಶೈಕ್ಷಣಿಕ ಬಳಕೆ!
⚡ 📌 ಮಹತ್ವದ ಸೂಚನೆ: ❌ PDF ಮಾರಾಟ ಮಾಡಬೇಡಿ – ನಿರ್ಬಂಧಿತ!
⚡ 📌 ಕಾನೂನು ಉಲ್ಲಂಘನೆ ಎಚ್ಚರಿಕೆ! ❌ ವಾಣಿಜ್ಯಿಕ ಬಳಕೆಗೆ ಅಲ್ಲ!
💡 ನೀವು ಈಗಲೇ ನಮ್ಮ ಕನ್ನಡ ವೆಬ್‌ಸೈಟ್ ವೀಕ್ಷಿಸಿ!
👉 🌍 Visit Here 🌍
📢 🚀 Follow Us for More Updates & Stay Ahead! 🔥
✅ Railway Recruitment 2024
✅ RRB Recruitment 2024
✅ Indian Railway Jobs 2024
✅ Railway Vacancy 2024
✅ Railway Bharti 2024
✅ Latest Railway Jobs
✅ Railway Sarkari Naukri
✅ RRB ALP Recruitment
✅ Railway Technician Jobs
✅ JE Railway Recruitment
✅ RPF SI Vacancy
No comments:
Post a Comment