ಶೀರ್ಷಿಕೆ: ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳುವಳಿಗಳು
ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳುವಳಿಗಳು
ನೆನಪಿನಲ್ಲಿಡಬೇಕಾದ ಅಂಶಗಳು
• ಭಾರತೀಯ ಪುನರುಜ್ಜಿವನವೆಂದು ಕರೆಯುವ ಕಾಲ- 19ನೇ ಶತಮಾನ.
ಭಾರತೀಯ ನವೋದಯದ ಜನಕ - ರಾಜಾ ರಾಮ್ ಮೋಹನ್ ರಾಯರು,
ಸತಿಸಹಗಮನ ಪದ್ಧತಿಯನ್ನು ನಿಷೇಧಿಸಿದ ಬ್ರಿಟಿಷ್ ಗವರ್ನರ್ ಜನರಲ್
ಲಾರ್ಡ್ ವಿಲಿಯಂ ಬೆಂಟಿಂಕ್.
ರಾಜಾ ರಾಮಮೋಹನ್ ರಾಯರು
ಆರಂಭಿಸಿದ ಪತ್ರಿಕೆ - ಸಂವಾದ ಕೌಮುದಿ
ಆರ್ಯ ಸಮಾಜದ ಸ್ಥಾಪಕರು ದಯಾನಂದ ಸರಸ್ವತಿ,
• ದಯಾನಂದ ಸರಸ್ವತಿ ಅವರು ರಚಿಸಿದ ಸತ್ಯಾರ್ಥ ಪ್ರಕಾಶ.
- • ಭಾರತೀಯರಿಗೆ ಭಾರತ ಎಂಬ ಘೋಷಣೆಯನ್ನು ನೀಡಿದವರು ದಯಾನಂದ - ಸರಸ್ವತಿ.
ಪ್ರಾರ್ಥನಾ ಸಮಾಜದ ಸ್ಥಾಪಕರು
ಆತ್ಮಾರಾಂ ಪಾಂಡುರಂಗ.
= # ಶುದ್ದಿ ಚಳುವಳಿ ಈ ಸಮಾಜದ ಭಾಗ ಆರ್ಯಸಮಾಜ.
> ಪ್ರಾರ್ಥನಾ ಸಮಾಜದ ನೆಲೆಗಟ್ಟು - ಮಾನವನ ಸೇವೆಯೇ ಪರಮಾತ್ಮನ ನೆಲೆಗಟ್ಟು
ಪ್ರಾರ್ಥನಾ ಸಮಾಜವನ್ನು ಜನಪ್ರಿಯಗೊಳಿಸಿದವರು - ಎಂ. ಜಿ. ರಾನಡೆ.
• ಸತ್ಯಶೋಧಕ ಸಮಾಜದ ಸ್ಥಾಪಕರು - ಜ್ಯೋತಿಭಾ ಪುಲೆ.
ಸ್ವಾತಂತ್ರ್ಯ ಪ್ರತಿಯೊಬ್ಬ ಮನುಷ್ಯನ ಪ್ರಥಮ ಅವಶ್ಯಕತೆ, ಸ್ವಾತಂತ್ರ್ಯವಿಲ್ಲದಿದ್ದರೆ ವಿಚಾರಗಳನ್ನು ಅಭಿವ್ಯಕ್ತಗೊಳಿಸಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದವರು - ಜ್ಯೋತಿಭಾ ಪುಲೆ.
• ಜ್ಯೋತಿಭಾ ಪುಲೆ ರಚಿಸಿದ ಪುಸ್ತಕ - - ಗುಲಾಮಗಿರಿ.
• ಜ್ಯೋತಿಭಾ ಪುಲೆ ಅವರ ತತ್ವಗಳಿಂದ ಹೆಚ್ಚು ಪ್ರಭಾವಿತರಾದವರು -
ಡಾ.ಬಿ.ಆರ್.ಅಂಬೇಡ್ಕರ್.
ಆಲಿಘರ್ ಚಳವಳಿಯನ್ನು ಆರಂಭಿಸಿದವರು ಸರ್ ಸೈಯದ್ ಅಹಮದ್ ಖಾನ್.
ರಾಮಕೃಷ್ಣ ಮಿಷನ್ ಸ್ಥಾಪಕರು - ಸ್ವಾಮಿ ವಿವೇಕಾನಂದರು.
• ಥಿಯೋಸಾಫಿಕಲ್ ಸೊಸೈಟಿಯ ಸ್ಥಾಪಕರು * ಮೇಡಂ ಬ್ಲಾವಟಿಸಿ ಮತ್ತು ಕರ್ನಲ್ ಎಚ್.ಎಸ್. • ಅಲ್ಕಾಟ್,
• ನ್ಯೂ ಇಂಡಿಯಾ ಪತ್ರಿಕೆ ಆರಂಭಿಸಿದವರು - = ಅನಿಬೆಸೆಂಟ್.
ಅನಿಬೆಸೆಂಟ್ ಆರಂಭಿಸಿದ ಚಳುವಳಿ
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ ವಹಿಸಿದ ಮೊದಲ ಮಹಿಳೆ - ಅನಿಬೆಸೆಂಟ್. (1917)
ಮುಂದುವರಿಯುವುದು...
ಫೈಲ್ ಭಾಷೆ: ಕನ್ನಡ/ಇಂಗ್ಲಿಷ್
ಟೆಲಿಗ್ರಾಮ್ ಗ್ರೂಪ್ ಸೇರಿ https://t.me/kpsc2019
ರಾಜ್ಯ: ಕರ್ನಾಟಕ
ಪ್ರಕಟಣೆ ದಿನಾಂಕ: 2022
ದೈನಂದಿನ ರಸಪ್ರಶ್ನೆ ಟೆಲಿಗ್ರಾಮ್ ಗುಂಪು - kpsc2019
ಸ್ಕ್ಯಾನ್ ಮಾಡಿದ ಪ್ರತಿ: ಹೌದು
ಡೌನ್‌ಲೋಡ್ ಲಿಂಕ್ ಲಭ್ಯವಿದೆ: ಹೌದು
ವೆಚ್ಚ: ಉಚಿತವಾಗಿ
ವೈಯಕ್ತಿಕ ಬಳಕೆಗೆ ಮಾತ್ರ
ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
PYADAVGK ಒಂದು ಅನನ್ಯ ಆನ್‌ಲೈನ್ ಶಿಕ್ಷಣ ವೆಬ್‌ಸೈಟ್ ಆಗಿದೆ, ಇದು ಭಾರತದಾದ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳಿಗೆ ಎಲ್ಲಾ ಉಪಯುಕ್ತ PDF ಗಳನ್ನು ಒದಗಿಸುತ್ತದೆ. ಈ ಎಲ್ಲಾ PDF ಗಳು ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಮಾತ್ರವೆ ಮತ್ತು ಒಂದು ವಿಷಯ ಎಲ್ಲಾ PDF ಗಳನ್ನು ಇಲ್ಲಿ ಒದಗಿಸಲಾಗಿದೆ ( https://bit.ly/3z9DrRm ಕನ್ನಡ ವೆಬ್‌ಸೈಟ್) ಶಿಕ್ಷಣದ ಉದ್ದೇಶಗಳಿಗಾಗಿ ಮಾತ್ರ. ದಯವಿಟ್ಟು ಈ PDF ಗಳನ್ನು ಆ ರೀತಿಯಲ್ಲಿ ಮಾತ್ರ ಬಳಸಿ. ಮತ್ತು ಈ PDF ಗಳನ್ನು ಇತರರಿಗೆ ಮಾರಾಟ ಮಾಡಬೇಡಿ ಮತ್ತು ಈ ಫೈಲ್‌ಗಳನ್ನು ವಾಣಿಜ್ಯಿಕವಾಗಿ ಮಾಡಬೇಡಿ. ಇಂಟರ್ನೆಟ್‌ನಲ್ಲಿ ಈ ಫೈಲ್‌ಗಳನ್ನು ಸಂಗ್ರಹಿಸುವಾಗ ನಮ್ಮ ಶ್ರಮವನ್ನು ಗೌರವಿಸಲು ನಾವು ನಮ್ಮ ಓದುಗರೆಲ್ಲರನ್ನು ವಿನಂತಿಸುತ್ತೇವೆ. ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳಿಗೆ ಉಚಿತ ಸ್ಟಡಿ ಮೆಟೀರಿಯಲ್‌ಗಳನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ ಮತ್ತು ಶಿಕ್ಷಣವು ಎಲ್ಲರಿಗೂ ಉಚಿತವಾಗಿರಬೇಕು ಎಂದು ನಾವು ನಂಬುತ್ತೇವೆ ಮತ್ತು ಅದೇ ಕಾರಣಕ್ಕಾಗಿ.
No comments:
Post a Comment