ಇಎಸ್‌ಐಸಿಯಲ್ಲಿ558 ಹುದ್ದೆಗಳಿಗೆ ನೇಮಕಾತಿ 2025 | ESIC Recruitment 2025 for 558 posts
(Educational and Job Information Purpose Only)
File Details:
-
File Language: Kannada / English
ನರಲ್ ಮೆಡಿಸಿನ್, ಜನರಲ್ ಸರ್ಜರಿ, ಮೈಕ್ರೋಬಯಾಲಜಿ, ಆರ್ಥೋಪಿಡಿಕ್, ಪೀಡಿಯಾಟ್ರಿಕ್, ಪೆಥಾಲಜಿ, ಪಲ್ಮನರಿ ಮೆಡಿಸಿನ್ ಮತ್ತು ರೇಡಿಯಾಲಜಿ ವಿಭಾಗದಲ್ಲಿ ಜೂನಿಯರ್ ಸ್ಕೇಲ್ ಹುದ್ದೆಗಳಿಗೆ ನೇಮಕ ನಡೆಯಲಿದೆ.
ಆಯಾ ಹುದ್ದೆಗನುಸಾರ ಎಂಡಿ/ಎಂಎಸ್, ಎಂಸಿಎಚ್, ಎಂಎಸ್ಸಿ ಮತ್ತು ಪೋಸ್ಟ್ ಗ್ರಾಜುಯೇಟ್ ಡಿಪ್ಲೊಮಾ ಪದವೀಧರರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. 3-5 ವರ್ಷಗಳ ಸೇವಾನುಭವ ನಿರೀಕ್ಷಿಸಲಾಗಿದೆ.
ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 45 ವರ್ಷ. ಮೀಸಲಾತಿ ವ್ಯಾಪ್ತಿಗೆ ಒಳಪಡುವ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ. ಹೆಚ್ಚಿನ ಮಾಹಿತಿಗೆ ಇಎಸ್‌ಐಸಿ ವೆಬ್‌ಸೈಟ್‌ಗೆ (https://esic.gov.in) ಭೇಟಿ ನೀಡಬಹುದು.
ಮೇ 26 ರೊಳಗೆ ಅರ್ಜಿ ಸಲ್ಲಿಸಿ
ಭಾಷಾ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ
ಎಸ್‌ಸಿ/ಎಸ್‌ಟಿ/ವಿಶೇಷಚೇತನರು ಮತ್ತು ರಾಜ್ಯದ ಅಭ್ಯರ್ಥಿಗಳು ಇಲಾಖೆಯ ಸಿಬ್ಬಂದಿಗಳು ಶುಲ್ಕ ವಿನಾಯ್ತಿ ನೀಡಲಾಗಿದೆ. ಉಳಿದ ವರ್ಗದವರು 'ESI Fund Account No. II' ಕ್ಕೆ ₹ 500 ರೂ. ಡಿಡಿ ಪಡೆದು ಅರ್ಜಿಯೊಂದಿಗೆ ಕಳುಹಿಸಬೇಕು.
ಅರ್ಜಿ ಸಲ್ಲಿಸಬೇಕಾದ ವಿಳಾಸ
Additional Commissioner / Regional Director, ESI. Corporation, Panchdeep Bhawan, No.10, Binnyfields, Binnypet, Bangalore - 560023, Karnataka 1
- Recruitment will be made for Junior Scale posts in Neurology, General Surgery, Microbiology, Orthopaedic, Pediatrics, Pathology, Pulmonary Medicine and Radiology.MD/MS, MCh, MSc and Post Graduate Diploma graduates can apply for these posts as per the respective posts. 3-5 years of service experience is expected.The maximum age limit of the candidates is 45 years. There is relaxation in the maximum age limit for candidates falling under the reservation. For more information, you can visit the ESIC website (https://esic.gov.in).Apply by May 26Selection through language test and interviewSC/ST/PWD and state candidates and department staff are exempted from fees. For the remaining categories, a DD of Rs. 500 should be sent along with the application to 'ESI Fund Account No. II'.Application addressAdditional Commissioner / Regional Director, ESI. Corporation, Panchdeep Bhawan, No.10, Binnyfields, Binnypet, Bangalore - 560023, Karnataka 1
-
State: Karnataka
-
Publish Date: 2025
-
Scanned Copy: Yes
-
Cost: Free (For Personal Use Only)
-
Download Link Available: Yes
Spardha Win Telegram Group
Get PDF Notes, Current Affairs, Job Information for all competitive exams (KAS, IAS, PSI, PDO).
Join Here
Join Our Telegram Groups for More Updates:
-
Study Materials & Notifications: Join Here
-
Daily Quiz Group: kpsc2019
Website
JOIN OUR EXCLUSIVE TELEGRAM & WHATSAPP GROUPS!
ಅತ್ಯಾವಶ್ಯಕ ಅಧ್ಯಯನ ಸಂಪತ್ತು ಪಡೆಯಲು ಈಗಲೇ ಸೇರಿ!
Telegram Group – ಸ್ಪರ್ಧಾತ್ಮಕ ಪರೀಕ್ಷೆ ಮಾಹಿತಿಗಾಗಿ!
Daily Quiz Telegram Group – ನಿತ್ಯ ರಸಪ್ರಶ್ನೆ!
WhatsApp Group – ನಿತ್ಯ ಪ್ರಚಲಿತ ಘಟನೆಗಳು!
Model Question Papers (April 2024)
KAS, PSI, PDO, FDA, SDA, VAO, PC Model Question Papers
PDO Exam Study Materials
PDO Exam Study Material | Books in Kannada (PDF)
PDO Exam Notes | 2013 Question Papers
KPSC Study Materials (Kannada & English)
KPSC Study Material PDF Download
KPSC All Exam Notes in Kannada (PDF)
Subject-Wise Study Materials
History of India | ಭಾರತದ ಇತಿಹಾಸ
Karnataka Kaipidi | ಕರ್ನಾಟಕ ಕೈಪಿಡಿ
KAS Prelims Study Material in Kannada
All Exam Question Papers
PYADAVGK – THE ULTIMATE LEARNING PLATFORM!
PYADAVGK ಒಂದು ಪ್ರಖ್ಯಾತ ಆನ್‌ಲೈನ್ ಶಿಕ್ಷಣ ವೇದಿಕೆ!
ನೀವು ಸ್ಪರ್ಧಾತ್ಮಕ ಪರೀಕ್ಷೆ ತಯಾರಾಗುತ್ತಿದ್ದರೆ, ಇದು ನಿಮ್ಮ ಪರಿಪೂರ್ಣ ಅಧ್ಯಯನ ಸಂಪತ್ತು!
PDF ಭಾಷೆ: ಕನ್ನಡ/ಇಂಗ್ಲಿಷ್
ಉದ್ದೇಶ: ಕೇವಲ ಶೈಕ್ಷಣಿಕ ಬಳಕೆ!
ಮಹತ್ವದ ಸೂಚನೆ: PDF ಮಾರಾಟ ಮಾಡಬೇಡಿ – ನಿರ್ಬಂಧಿತ!
ಕಾನೂನು ಉಲ್ಲಂಘನೆ ಎಚ್ಚರಿಕೆ! ವಾಣಿಜ್ಯಿಕ ಬಳಕೆಗೆ ಅಲ್ಲ!
ನೀವು ಈಗಲೇ ನಮ್ಮ ಕನ್ನಡ ವೆಬ್‌ಸೈಟ್ ವೀಕ್ಷಿಸಿ!
Visit Here
Follow Us for More Updates & Stay Ahead!
No comments:
Post a Comment