General Knowledge in Kannada

"PYADAVGK - ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಉಚಿತ ಸಾಮಾನ್ಯ ಜ್ಞಾನ (GK) ಮತ್ತು ಅಧ್ಯಯನ ಸಾಮಗ್ರಿಗಳು. ಕರ್ನಾಟಕ ಪರೀಕ್ಷೆ, UPSC, KPSC, SSC,PDO,FDA,SDA,PSI,POLICE ಮತ್ತು ಬ್ಯಾಂಕ್ ಪರೀಕ್ಷೆಗಳಿಗೆ ಪ್ರಚಲಿತGK ಮತ್ತು ದಿನನಿತ್ಯದ ಕ್ವಿಜ್ ಅನ್ನು ಇಲ್ಲಿ ಪಡೆಯಿರಿ!"

Search This Blog

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

Thursday, April 10, 2025

HAL ನೇಮಕಾತಿ 2025 | HAL Recruitment 2025

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Thursday, April 10, 2025

HAL ನೇಮಕಾತಿ 2025 | HAL Recruitment 2025

(Educational and Job Information Purpose Only)

File Details:

  • File Language: Kannada / English

  • ತಂತ್ರಜ್ಞ, ಆಪರೇಟರ್ ನೇಮಕಾತಿ | ಅಪ್ರೆಂಟಿಸ್‌ಶಿಪ್‌ಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ

  • ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ವಿವಿಧ ಸ್ಥಳಗಳಲ್ಲಿ 98 ನಾನ್-ಎಕ್ಸಿಕ್ಯೂಟಿವ್ ಹುದ್ದೆಗಳನ್ನು ಭರ್ತಿ ಮಾಡಲು ನಿರ್ಧರಿಸಿದೆ. ಇವುಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಏಪ್ರಿಲ್ 18.
  • ಮೆಕ್ಯಾನಿಕಲ್, ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ಸ್ ಮತ್ತು ಇನ್ಸ್ಟ್ರುಮೆಂಟೇಶನ್ ವಿಭಾಗದಲ್ಲಿ ಮೆಟಲ್ ವರ್ಕರ್ ಟ್ರೇಡ್‌ಗಳಲ್ಲಿ ಡಿಪ್ಲೊಮಾ ಟೆಕ್ನಿಷಿಯನ್ ಮತ್ತು ಫಿಟ್ಟರ್, ಎಲೆಕ್ಟ್ರಿಷಿಯನ್ ಮೆಷಿನಿಸ್ಟ್ ಮತ್ತು ಆಪರೇಟರ್ ಹುದ್ದೆಗಳನ್ನು ಸಹ ನೇಮಕ ಮಾಡಿಕೊಳ್ಳಲಾಗುತ್ತಿದೆ. ಡಿಪ್ಲೊಮಾ ಮತ್ತು ಐಟಿಐ ಪೂರ್ಣಗೊಳಿಸಿದ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರು. 28 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಭ್ಯರ್ಥಿಗಳು ತಮ್ಮ ಅರ್ಹತೆಯ ಆಧಾರದ ಮೇಲೆ ಉದ್ಯೋಗ ಪಡೆಯಬಹುದು. ಮೀಸಲಾತಿ ವರ್ಗದ ಅಡಿಯಲ್ಲಿ ಬರುವ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುತ್ತದೆ.
  • ಕಾರ್ಯನಿರ್ವಾಹಕೇತರ ಹುದ್ದೆಗಳಿಗೆ ಏ.18 ರೊಳಗೆ ಅರ್ಜಿ ಸಲ್ಲಿಸಿ
  • ಅಪ್ರೆಂಟಿಸ್‌ಶಿಪ್‌ಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಏ.25
  • ಬೆಂಗಳೂರಿನಲ್ಲಿಯೂ ಅಪ್ರೆಂಟಿಸ್‌ಶಿಪ್‌ಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
  • ಮೇ ತಿಂಗಳಲ್ಲಿ ಆಯ್ಕೆ ಪ್ರಕ್ರಿಯೆ
  • ಅಪ್ರೆಂಟಿಸ್‌ಶಿಪ್‌ಗೆ ಆಹ್ವಾನ

    ದಿಶಾದ ಕೊರಾಪುಟ್‌ನಲ್ಲಿರುವ HAL ಘಟಕದಲ್ಲಿ 208 ಅಭ್ಯರ್ಥಿಗಳಿಗೆ ಡಿಪ್ಲೊಮಾ ಮತ್ತು ಪದವಿ ಅಪ್ರೆಂಟಿಸ್‌ಶಿಪ್ ನೀಡಲು ನಿರ್ಧರಿಸಲಾಗಿದೆ. ಅರ್ಜಿಗಳನ್ನು ಸಲ್ಲಿಸಲು ಏ.25 ಕೊನೆಯ ದಿನವಾಗಿರುತ್ತದೆ. ಮೆಕ್ಯಾನಿಕಲ್, ಕೆಮಿಕಲ್, ಎಲೆಕ್ಟ್ರಿಕಲ್ ಎಂಜಿನಿಯರಿಂಗ್, ಸಿವಿಲ್, ಮಾಹಿತಿ ತಂತ್ರಜ್ಞಾನ ಸೇರಿದಂತೆ ಹಲವು ವಿಭಾಗಗಳಲ್ಲಿ ಎಂಜಿನಿಯರಿಂಗ್ ಪದವೀಧರ ಮತ್ತು ಡಿಪ್ಲೊಮಾ ತಂತ್ರಜ್ಞ ಅಪ್ರೆಂಟಿಸ್‌ಗಳಿಗೆ ಅವಕಾಶಗಳಿವೆ. ಕ್ರಮವಾಗಿ ಆಯಾ ವಿಭಾಗಗಳಲ್ಲಿ ಬಿಇ/ಬಿಟೆಕ್ ಮತ್ತು ಡಿಪ್ಲೊಮಾ ಅರ್ಹತೆ ಹೊಂದಿರುವವರು ಅರ್ಜಿ ಸಲ್ಲಿಸಬಹುದು. ಬಿಎ, ಬಿಕಾಂ, ಬಿಬಿಎ, ಬಿಸಿಎ ಮತ್ತು ಬಿಎಸ್ಸಿ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಎಂಜಿನಿಯರಿಂಗ್‌ನ ಹೊರಗೆ ಪದವಿ ಅಪ್ರೆಂಟಿಸ್‌ಶಿಪ್‌ಗಳನ್ನು ಪಡೆಯಲು ಅರ್ಹರು. ಸಾಮಾನ್ಯ, ಒಬಿಸಿ, ಇಡಬ್ಲ್ಯೂಎಸ್ ವರ್ಗಗಳ ಅಭ್ಯರ್ಥಿಗಳು ನಿಗದಿತ ಅರ್ಹತೆಯಲ್ಲಿ ಕನಿಷ್ಠ 60% ಅಂಕಗಳನ್ನು ಪಡೆದಿರಬೇಕು, ಆದರೆ ಎಸ್‌ಸಿ, ಎಸ್‌ಟಿ ಮತ್ತು ಅಂಗವಿಕಲ ವರ್ಗಗಳ ಅಭ್ಯರ್ಥಿಗಳು ಕನಿಷ್ಠ 50% ಅಂಕಗಳನ್ನು ಪಡೆದಿರಬೇಕು. ಡಿಪ್ಲೊಮಾ ಅಪ್ರೆಂಟಿಸ್‌ಗಳಿಗೆ ಮಾಸಿಕ ರೂ. 8,000 ಮತ್ತು ಪದವೀಧರ ಅಪ್ರೆಂಟಿಸ್‌ಗಳಿಗೆ ಮಾಸಿಕ ರೂ. 9,000 ಸ್ಟೈಫಂಡ್ ಸಿಗುತ್ತದೆ.

  • Publish Date: 2025

  • Scanned Copy: Yes

  • Cost: Free (For Personal Use Only)

  • Download Link Available: Yes

 Spardha Win Telegram Group
Get PDF Notes, Current Affairs, Job Information for all competitive exams (KAS, IAS, PSI, PDO).
Join Here

Join Our Telegram Groups for More Updates:

  • Study Materials & Notifications: Join Here

  •  Daily Quiz Group: kpsc2019

ವಿವರಗಳಿಗೆ: Website


JOIN OUR EXCLUSIVE TELEGRAM & WHATSAPP GROUPS! 

ಅತ್ಯಾವಶ್ಯಕ ಅಧ್ಯಯನ ಸಂಪತ್ತು ಪಡೆಯಲು ಈಗಲೇ ಸೇರಿ!

Telegram Group – ಸ್ಪರ್ಧಾತ್ಮಕ ಪರೀಕ್ಷೆ ಮಾಹಿತಿಗಾಗಿ!

Daily Quiz Telegram Group – ನಿತ್ಯ ರಸಪ್ರಶ್ನೆ!

WhatsApp Group – ನಿತ್ಯ ಪ್ರಚಲಿತ ಘಟನೆಗಳು!


Model Question Papers (April 2024)

KAS, PSI, PDO, FDA, SDA, VAO, PC Model Question Papers


PDO Exam Study Materials

PDO Exam Study Material | Books in Kannada (PDF)

PDO Exam Notes | 2013 Question Papers

PDO Notes | ನಮ್ಮ ಸಾಮಾಜಿಕ ಜೀವನ


KPSC Study Materials (Kannada & English)

KPSC Study Material PDF Download

KPSC All Exam Notes in Kannada (PDF)

KPSC Group C Exam Notes


Subject-Wise Study Materials

History of India | ಭಾರತದ ಇತಿಹಾಸ

K M Suresh Geography Book PDF

TET History Notes in Kannada

Karnataka Kaipidi | ಕರ್ನಾಟಕ ಕೈಪಿಡಿ

KAS Prelims Study Material in Kannada


All Exam Question Papers

All Karnataka Government Exam Question Papers

PYADAVGK – THE ULTIMATE LEARNING PLATFORM!

PYADAVGK ಒಂದು ಪ್ರಖ್ಯಾತ ಆನ್‌ಲೈನ್ ಶಿಕ್ಷಣ ವೇದಿಕೆ!
ನೀವು ಸ್ಪರ್ಧಾತ್ಮಕ ಪರೀಕ್ಷೆ ತಯಾರಾಗುತ್ತಿದ್ದರೆ, ಇದು ನಿಮ್ಮ ಪರಿಪೂರ್ಣ ಅಧ್ಯಯನ ಸಂಪತ್ತು!

PDF ಭಾಷೆ:  ಕನ್ನಡ/ಇಂಗ್ಲಿಷ್
ಉದ್ದೇಶ:  ಕೇವಲ ಶೈಕ್ಷಣಿಕ ಬಳಕೆ!
ಮಹತ್ವದ ಸೂಚನೆ: PDF ಮಾರಾಟ ಮಾಡಬೇಡಿ – ನಿರ್ಬಂಧಿತ!
ಕಾನೂನು ಉಲ್ಲಂಘನೆ ಎಚ್ಚರಿಕೆ! ವಾಣಿಜ್ಯಿಕ ಬಳಕೆಗೆ ಅಲ್ಲ!

ನೀವು ಈಗಲೇ ನಮ್ಮ ಕನ್ನಡ ವೆಬ್‌ಸೈಟ್ ವೀಕ್ಷಿಸಿ!
Visit Here 

Follow Us for More Updates & Stay Ahead! 

logoblog

Thanks for reading HAL ನೇಮಕಾತಿ 2025 | HAL Recruitment 2025

Previous
« Prev Post

No comments:

Post a Comment

My Blog List

Followers

Popular Posts