NIELIT ನಲ್ಲಿ ಸಹಾಯಕ ಹುದ್ದೆಗಳ ನೇಮಕಾತಿ 2025 | Recruitment for Assistant Posts in NIELIT 2025
(Educational and Job Information Purpose Only)
File Details:
-
File Language: Kannada / English\
ಎನ್ಐಇಎಲ್ಐಟಿಯಲ್ಲಿ ಸಹಾಯಕರ ಹುದ್ದೆಗಳಿಗೆ ನೇಮಕ
ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ಎಲೆಕ್ಟ್ರಾನಿಕ್ಸ್ ಆ್ಯಂಡ್
ಇನ್ಫಾರ್ಮೇಶನ್ ಟೆಕ್ನಾಲಜಿ ಸೈಂಟಿಫಿಕ್ಅಸಿಸ್ಟೆಂಟ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಿದೆ. ಏಪ್ರಿಲ್ 17 ರೊಳಗೆ ಅಭ್ಯರ್ಥಿಗಳು
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಸೂಚಿಸಲಾಗಿದೆ. ಒಟ್ಟು
113 ಹುದ್ದೆಗಳು ಖಾಲಿ ಇವೆ. ಇವುಗಳಲ್ಲಿ ಸಾಮಾನ್ಯ
ವರ್ಗದವರಿಗೆ 43, ಆರ್ಥಿಕ ದುರ್ಬಲ ವರ್ಗ
11, ಎಸ್ಸಿ ಅಭ್ಯರ್ಥಿಗಳಿಗೆ 20, ಎಸ್ಟಿ
ಅಭ್ಯರ್ಥಿಗಳಿಗೆ 5 ಹಾಗೂ ಒಬಿಸಿ ವರ್ಗದವರಿಗೆ
34 ಹುದ್ದೆಗಳನ್ನು ಮೀಸಲಿಡಲಾಗಿದೆ.
ಅರ್ಹತೆಗಳೇನು?
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಬಿಇ / ಬಿಟೆಕ್ ಅಥವಾ ಎಂಎಸ್ಸಿ ವಿದ್ಯಾರ್ಹತೆ ಹೊಂದಿರಬೇಕು. ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಾನಿಕ್ಸ್
ಮತ್ತು ಕಮ್ಯುನಿಕೇಷನ್ಸ್, ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯುನಿಕೇಷನ್ಸ್, ಕಂಪ್ಯೂಟರ್ ಸೈನ್ಸ್ಅಥವಾ ಇದಕ್ಕೆ ಪೂರಕ ವಿಷಯಗಳಲ್ಲಿ
ನಿಗದಿತ ವಿದ್ಯಾರ್ಹತೆಯುಳ್ಳವರಿಗೆಉದ್ಯೋಗಾವಕಾಶವಿದೆ. ಅಭ್ಯರ್ಥಿಗಳ ಗರಿಷ್ಠ ವಯಸ್ಸು 30 ವರ್ಷ, ಮೀಸಲಾತಿ ವ್ಯಾಪ್ತಿಗೆಒಳಪಡುವ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುತ್ತದೆ. ಪರೀಕ್ಷೆಯ ಮೂಲಕ ನೇಮಕಗೊಂಡ ಎಸ್ಸಿ / ಎಸ್ಟಿ / ವಿಶೇಷ ಚೇತನರು /
ಮಹಿಳಾ ಅಭ್ಯರ್ಥಿಗಳು ಹೊರತುಪಡಿಸಿ ಉಳಿದ
ಅಭ್ಯರ್ಥಿಗಳು ಅರ್ಜಿ ಶುಲ್ಕ ರೂ. 800 ನ್ನು
ಪಾವತಿಸಬೇಕು.
ಅರ್ಜಿ ಸಲ್ಲಿಸಲು ಏ.17 ಕೊನೆದಿನ
ಲಿಖಿತ ಪರೀಕ್ಷೆ ಮೂಲಕ ಆಯ್ಕೆ
ರಾಜ್ಯದಲ್ಲಿ ಬೆಂಗಳೂರಿನಲ್ಲಿ ಪರೀಕ್ಷಾ ಕೇಂದ್ರ
ಶೀಘ್ರದಲ್ಲೇ ಪರೀಕ್ಷಾ ದಿನಾಂಕ ಪ್ರಕಟ
ಒಟ್ಟು ಹುದ್ದೆಗಳು
113
ಲಿಖಿತ ಪರೀಕ್ಷೆಯ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದ್ದು, ಯಾವುದೇ ಭಾಗದಲ್ಲಾದರೂ ಕಾರ್ಯ ನಿರ್ವಹಿಸಲು ಸಿದ್ದರಿರಬೇಕು ಎಂದು ಪ್ರಕಟಣೆ ತಿಳಿಸಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 35,400-112400 ರವರೆಗೆ ವೇತನ ನಿಗದಿಪಡಿಸಲಾಗಿದೆ. ಹೆಚ್ಚಿನ ಮಾಹಿತಿಗೆ: www.nielit.gov.in
-
State: Karnataka
-
Publish Date: 2025
-
Scanned Copy: Yes
-
Cost: Free (For Personal Use Only)
-
Download Link Available: Yes
Spardha Win Telegram Group
Get PDF Notes, Current Affairs, Job Information for all competitive exams (KAS, IAS, PSI, PDO).
Join Here
Join Our Telegram Groups for More Updates:
-
Study Materials & Notifications: Join Here
-
Daily Quiz Group: kpsc2019
CLICK HERE TO DOWNLOAD
JOIN OUR EXCLUSIVE TELEGRAM & WHATSAPP GROUPS!
ಅತ್ಯಾವಶ್ಯಕ ಅಧ್ಯಯನ ಸಂಪತ್ತು ಪಡೆಯಲು ಈಗಲೇ ಸೇರಿ!
Telegram Group – ಸ್ಪರ್ಧಾತ್ಮಕ ಪರೀಕ್ಷೆ ಮಾಹಿತಿಗಾಗಿ!
Daily Quiz Telegram Group – ನಿತ್ಯ ರಸಪ್ರಶ್ನೆ!
WhatsApp Group – ನಿತ್ಯ ಪ್ರಚಲಿತ ಘಟನೆಗಳು!
Model Question Papers (April 2024)
KAS, PSI, PDO, FDA, SDA, VAO, PC Model Question Papers
PDO Exam Study Materials
PDO Exam Study Material | Books in Kannada (PDF)
PDO Exam Notes | 2013 Question Papers
KPSC Study Materials (Kannada & English)
KPSC Study Material PDF Download
KPSC All Exam Notes in Kannada (PDF)
Subject-Wise Study Materials
History of India | ಭಾರತದ ಇತಿಹಾಸ
Karnataka Kaipidi | ಕರ್ನಾಟಕ ಕೈಪಿಡಿ
KAS Prelims Study Material in Kannada
All Exam Question Papers
PYADAVGK – THE ULTIMATE LEARNING PLATFORM!
PYADAVGK ಒಂದು ಪ್ರಖ್ಯಾತ ಆನ್ಲೈನ್ ಶಿಕ್ಷಣ ವೇದಿಕೆ!
ನೀವು ಸ್ಪರ್ಧಾತ್ಮಕ ಪರೀಕ್ಷೆ ತಯಾರಾಗುತ್ತಿದ್ದರೆ, ಇದು ನಿಮ್ಮ ಪರಿಪೂರ್ಣ ಅಧ್ಯಯನ ಸಂಪತ್ತು!
PDF ಭಾಷೆ: ಕನ್ನಡ/ಇಂಗ್ಲಿಷ್
ಉದ್ದೇಶ: ಕೇವಲ ಶೈಕ್ಷಣಿಕ ಬಳಕೆ!
ಮಹತ್ವದ ಸೂಚನೆ: PDF ಮಾರಾಟ ಮಾಡಬೇಡಿ – ನಿರ್ಬಂಧಿತ!
ಕಾನೂನು ಉಲ್ಲಂಘನೆ ಎಚ್ಚರಿಕೆ! ವಾಣಿಜ್ಯಿಕ ಬಳಕೆಗೆ ಅಲ್ಲ!
ನೀವು ಈಗಲೇ ನಮ್ಮ ಕನ್ನಡ ವೆಬ್ಸೈಟ್ ವೀಕ್ಷಿಸಿ!
Visit Here
Follow Us for More Updates & Stay Ahead!
No comments:
Post a Comment