Title : KAS and PSI ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾದರಿ ಪ್ರಶ್ನೋತ್ತರ
(Educational & Informational Purpose Only)
File Type : See Link
82. ಮೊಜಾಂಬಿಕ್ ಮತ್ತು ಮಡಗಾಸ್ಕರ್ ಉಷ್ಣ ಪ್ರವಾಹಗಳು ಈ ಕೆಳಕಂಡ ಯಾವ ಸಾಗರದಲ್ಲಿ ಕಂಡು ಬರುತ್ತವೆ?
ಎ) ಫೆಸಿಫಿಕ್ ಸಾಗರ
ಬಿ) ಅಟ್ಲಾಂಟಿಕ್ ಸಾಗರ
ಸಿ) ಹಿಂದೂ ಮಹಾಸಾಗರ
ಡಿ) ಆರ್ಟಿಕ್ ಸಾಗರ
83. ಈ ಕೆಳಕಂಡ ಜೋಡಿಗಳಲ್ಲಿ ಜೋಡಿ ಸರಿಯಾಗಿ
ಹೊಂದಾಣಿಕೆಯಾಗಿಲ್ಲ.
ಎ) ಗುಲ್ ಮಾರ್ಗ ಜಮ್ಮು ಕಾಶ್ಮೀರ
ಬಿ) ನೈನಿತಾಲ್ ಜಾರ್ಖಂಡ್
ಸಿ) ಶಿಮ್ಹಾ – ಹಿಮಾಚಲ ಪ್ರದೇಶ
ಡಿ) ಪಚ್ಚಮರಿ ಮಧ್ಯಪ್ರದೇಶ
84. ವಾತಾವರಣದ ವಿವಿಧ ಪದರುಗಳಲ್ಲಿ ಭೂಮಿಯ ಮೇಲೊಗೆ ಹತ್ತಿರವಿರುವ ಪದರು ಯಾವುದು?
ಎ) ಟ್ರೋಪೋಸ್ಪಿಯರ್
ಬಿ) ಮಿಸೋಸ್ಪಿಯರ್
ಸಿ) ಥರ್ಮೋಸ್ಪಿಯರ್
ಡಿ) ಸ್ಟಾಟೋಸ್ಪಿಯರ್
85. ಈ ಕೆಳಕಂಡವುಗಳಲ್ಲಿ ಯಾವುದು ಸರಿಯಾಗಿದೆ?
ಎ) ಮೊದಲ ಕರ್ನಾಟಿಕ್ ಯುದ್ಧ - 1746, 1748
ಬಿ) 2ನೇ ಕರ್ನಾಟಿಕ್ ಯುದ್ಧ- 1749, 54
ಸಿ) ಮೂರನೇ ಕರ್ನಾಟಿಕ್ ಯುದ್ಧ- 1756, 63
ಡಿ) ಮೇಲಿನ ಎಲ್ಲವೂ
86. ಈ ಕೆಳಕಂಡವುಗಳಲ್ಲಿ ಗಾಂಧೀಜಿಯವರ ಪ್ರಮುಖ ಕೃತಿಗಳು ಯಾವುವು?
ಎ) ಸತ್ಯದೊಂದಿಗೆ ನನ್ನ ಪ್ರಯೋಗಗಳು
ಬಿ) ಹಿಂದ್ ಸ್ವರಾಜ್
ಸಿ) ಗೀತಾ ದಿ ಮದರ್
ಡಿ) ಮೇಲಿನ ಎಲ್ಲವೂ
87. ಮೊಹೆಂಜೋದಾರೋ ಈ ಕೆಳಕಂಡ
ಪ್ರದೇಶದಲ್ಲಿದೆ?
ಎ) ಬಲೂಚಿಸ್ತಾನನ ಮಕಾನ್ ತೀರದಲ್ಲಿ
ಬಿ) ಪಾಕಿಸ್ತಾನದ ಸಿಂಧೂ ಪ್ರಾಂತ್ಯದ ಲಾರ್ಖಾನ್ ಜಿಲ್ಲೆ
ಸಿ) ರಾಜಸ್ತಾನದ ಗಂಗಾನಗರ ಜಿಲ್ಲೆಯಲ್ಲಿ
ಡಿ) ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ
89, ಕೋಸಿ ಯೋಜನೆಯು ಈ ಕೆಳಕಂಡ ಯಾವ ದೇಶಗಳ ಸಂಯುಕ್ತ ಯೋಜನೆಯಾಗಿದೆ?
ಎ) ಭಾರತ ಮತ್ತು ನೇಪಾಳ
ಬಿ) ಭಾರತ ಮತ್ತು ಪಾಕಿಸ್ತಾನ
ಸಿ) ಭಾರತ ಮತ್ತು ಬಾಂಗ್ಲಾದೇಶ
ಡಿ) ಭಾರತ ಮತ್ತು ಚೀನಾ
Publish Date : 2021
Daily Quiz Telegram Group - @kpsc2019
90. ಈ ಕೆಳಕಂಡ ಯಾವ ಮಣ್ಣಿಗೆ ತೆರಾಯಿ ಮಣ್ಣು ಎನ್ನುವರು?
ಎ) ಇದು ಹೆಚ್ಚಾಗಿ ಅಂತರ್ಜಲದಿಂದ ಚೌಗು ಹಿಡಿದ ಮಣ್ಣು
ಬಿ) ಹೊಸ ಮೆಕ್ಕಲು ಮಣ್ಣು
ಸಿ) ಹಳೆಯ ಮೆಕ್ಕಲು ಮಣ್ಣು
ಡಿ) ಸೂಕ್ಷ್ಮವಾದ ಮರಳಿನ ಕಣಗಳಿಂದ ಕೂಡಿದ ಮಣ್ಣು
File Size : link
Number of Pages : link
Scanned Copy : Yes
Editable Text : No
Password Protected : No
Image Available : Yes
ಉತ್ತರಗಳು
82- C
83-B
84-A
85-D
86-D
87-B
89-A
90-A
Click Here To Download
PYADAVGK.BLOGSPOT.COM is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here ( https://www.pyadavgk.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason.
No comments:
Post a Comment