General Knowledge in Kannada

"PYADAVGK - ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಉಚಿತ ಸಾಮಾನ್ಯ ಜ್ಞಾನ (GK) ಮತ್ತು ಅಧ್ಯಯನ ಸಾಮಗ್ರಿಗಳು. ಕರ್ನಾಟಕ ಪರೀಕ್ಷೆ, UPSC, KPSC, SSC,PDO,FDA,SDA,PSI,POLICE ಮತ್ತು ಬ್ಯಾಂಕ್ ಪರೀಕ್ಷೆಗಳಿಗೆ ಪ್ರಚಲಿತGK ಮತ್ತು ದಿನನಿತ್ಯದ ಕ್ವಿಜ್ ಅನ್ನು ಇಲ್ಲಿ ಪಡೆಯಿರಿ!"

Search This Blog

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

Tuesday, December 5, 2023

ಕರ್ನಾಟಕದ ಜಲಪಾತಗಳು

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Tuesday, December 5, 2023

ಶೀರ್ಷಿಕೆ: ಕರ್ನಾಟಕದ ಜಲಪಾತಗಳು


ಕರ್ನಾಟಕ ರಾಜ್ಯ ವು ಹಲವಾರು ವಿಷಯಗಳಿಗೆ ಪ್ರಸಿದ್ಧವಾಗಿದೆ.

🍀ಪ್ರಕೃತಿ ಸೌಂದರ್ಯ ಅದರಲ್ಲಿ ಬಹು ಪ್ರಮುಖವಾದುದು. ಅದರಲ್ಲೂ ಜಲಪಾತಗಳ ವಿಷಯದಲ್ಲಿ ಕರ್ನಾಟಕ ಭಾರತದಲ್ಲಿಯೇ ಅಗ್ರಸ್ಥಾನ ದಲ್ಲಿದೆ ಎಂದು ತಿಳಿಯಲಾಗಿದೆ.

 🍀 ತನ್ನಲ್ಲಿರುವ ಹಲವಾರು ನಯನ ಮನೋಹರವಾದ ಜಲಪಾತಗಳಿಂದಾಗಿ ಕರ್ನಾಟಕವು ಜಗತ್ಪ್ರಸಿದ್ಧಿಯನ್ನು ಪಡೆದಿದೆ. ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಜಲಪಾತಗಳನ್ನು ಅಬ್ಬಿ,, ಅಬ್ಬೆ,, ಹೆಬ್ಬೆ,, ದಬ್ಬೆ,, ಜೋಗ, ದಬ, ದಬೆ, ದಿಡಗ/ದಿಡುಗ ಎಂಬ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ.


💥 &ಪಶ್ಚಿಮ ಘಟ್ಟಗಳ ಸೆರಗಿನಲ್ಲಿ 💥

🍀 ಕರ್ನಾಟಕ ರಾಜ್ಯದ ಬಹುಪಾಲು ಜಲಪಾತಗಳು ಕಂಡು ಬರುವುದು ಪಶ್ಚಿಮ ಘಟ್ಟಗಳ ಮಡಿಲಿ** ನಲ್ಲಿ. 

🍀 ಕೊಡಗಿನಿಂದಹಿಡಿದು ಉತ್ತರ ಕನ್ನಡ ದ ಅಂಚಿನವರೆಗೆ ಹರಡಿರುವ ಪಶ್ಚಿಮ ಘಟ್ಟಗಳು ದೊಡ್ಡ ಹಾಗೂ ಚಿಕ್ಕ ಪುಟ್ಟ ಜಲಪಾತಗಳನ್ನೂ ಸೇರಿ ಏನಿಲ್ಲವೆಂದರೂ ಸುಮಾರು ೫೦೦ ರ ಆಸು ಪಾಸು ಜಲಪಾತಗಳಿವೆ.ಎಂದು ಅಂದಾಜು ಮಾಡಲಾಗಿದೆ.

💥ಜಲಪಾತಗಳ ಪಟ್ಟಿ💥

🍀ಕೊಡಗು ಜಿಲ್ಲೆ🍀

ಅಬ್ಬಿ ಜಲಪಾತ

ಮಲ್ಲಳ್ಳಿ ಜಲಪಾತ

ಇರುಪ್ಪು ಜಲಪಾತ

ಚೇಲಾವರ ಜಲಪಾತ

ಮಾದಂಡಬ್ಬಿ ಜಲಪಾತ

🍀ಮಂಡ್ಯ ಜಿಲ್ಲೆ🍀

ಗಗನಚುಕ್ಕಿ ಜಲಪಾತ (ಶಿವನ ಸಮುದ್ರ)

🍀ಚಾಮರಾಜನಗರ ಜಿಲ್ಲೆ🍀

ಭರಚುಕ್ಕಿ ಜಲಪಾತ (ಶಿವನ ಸಮುದ್ರ)

🍀ಮೈಸೂರು ಜಿಲ್ಲೆ🍀

ಚುಂಚನಕಟ್ಟೆ ಜಲಪಾತ

🍀ಚಿಕ್ಕಮಗಳೂರು ಜಿಲ್ಲೆ🍀

ಹನುಮಾನ್‌ ಗುಂಡಿ (ಸೂತನಬ್ಬಿ ಜಲಪಾತ)

ಹೆಬ್ಬೆ ಜಲಪಾತ

ಸಿರಿಮನೆ ಜಲಪಾತ

ಕಲ್ಹತ್ತಿಗಿರಿ ಜಲಪಾತ

ಮಾಣಿಕ್ಯಧಾರ ಜಲಪಾತ

ಶಾಂತಿ ಜಲಪಾತ

ಮಘೇಬೈಲ್ ಜಲಪಾತ

ಕೆಸವೆ ಜಲಪಾತ

ಹೊನ್ನಮ್ಮನಹಳ್ಳ ಜಲಪಾತ

🍀ಉತ್ತರಕನ್ನಡ ಜಿಲ್ಲೆ🍀

ಸಾತೋಡಿ ಜಲಪಾತ

ಉಂಚಳ್ಳಿ ಜಲಪಾತ ಅಥವಾ ಲುಷಿಂಗ್ಟನ್ ಜಲಪಾತ ಅಥವಾ ಕೆಪ್ಪ ಜೋಗ

ಮಾಗೋಡು ಜಲಪಾತ

ಬೆಣ್ಣೆ ಹೊಳೆ ಜಲಪಾತ

ವಾಟೆ ಹಳ್ಳ ಜಲಪಾತ

ಬುರುಡೆ ಜಲಪಾತ ಅಥವಾ ಬುರುಡೆ ಜೋಗ

ವಿಭೂತಿ ಜಲಪಾತ

ಶಿವಗಂಗೆ ಜಲಪಾತ

ಲಾಲ್ಗುಳಿ ಜಲಪಾತ

ಅಣಶಿ ಜಲಪಾತ

ಅಪ್ಸರಕೊಂಡ

ಜೋಗ ಜಲಪಾತ

ದಕ್ಷಿಣಕನ್ನಡ ಜಿಲ್ಲೆಸಂಪಾದಿಸಿ

ಆಲೇಖಾನ್ ಜಲಪಾತ

ಲೈನ್ಕಜೆ ಜಲಪಾತ

ಚಾರ್ಮಾಡಿ ಜಲಪಾತ ಶಿರಾಡಿ ಜಲಪಾತ

🍀ಉಡುಪಿ ಜಿಲ್ಲೆ🍀

ಕೋಸಳ್ಳಿ ಜಲಪಾತ

ಜೋಮ್ಲು ತೀರ್ಥ

🍀ಶಿವಮೊಗ್ಗ ಜಿಲ್ಲೆ🍀

ಜೋಗ ಜಲಪಾತ

ಹಿಡ್ಲುಮನೆ / ಹಿತ್ಲುಮನೆ ಜಲಪಾತ

ಕೂಡ್ಲು ತೀರ್ಥ ಜಲಪಾತ

ದಬ್ಬೆ ಜಲಪಾತ

ಬರ್ಕಣ ಜಲಪಾತ

ಅಚಕನ್ಯ ಜಲಪಾತ

ಕುಂಚಿಕಲ್ ಜಲಪಾತ

ಬಾಳೆಬರೆ ಜಲಪಾತ

🍀ಬೆಳಗಾವಿ ಜಿಲ್ಲೆ🍀

ಗೋಕಾಕ್ ಜಲಪಾತ

ಗೊಡಚಿನಮಲ್ಕಿ ಜಲಪಾತ

ಬೆಂಗಳೂರು ಜಿಲ್ಲೆ

ಮುತ್ಯಾಲ ಮಡುವು ಜಲಪಾತ (ಪರ್ಲ್ ವ್ಯಾಲಿ ಜಲಪಾತ)

🍀ರಾಮನಗರ ಜಿಲ್ಲೆ🍀

ಚುಂಚಿ ಜಲಪಾತ

ಫೈಲ್ ಭಾಷೆ: ಕನ್ನಡ/ಇಂಗ್ಲಿಷ್

ಟೆಲಿಗ್ರಾಮ್ ಗ್ರೂಪ್ ಸೇರಿ https://t.me/kpsc2019

ರಾಜ್ಯ: ಕರ್ನಾಟಕ

ಪ್ರಕಟಣೆ ದಿನಾಂಕ: 2022

ದೈನಂದಿನ ರಸಪ್ರಶ್ನೆ ಟೆಲಿಗ್ರಾಮ್ ಗುಂಪು - kpsc2019

ಸ್ಕ್ಯಾನ್ ಮಾಡಿದ ಪ್ರತಿ: ಹೌದು

ಡೌನ್‌ಲೋಡ್ ಲಿಂಕ್ ಲಭ್ಯವಿದೆ: ಹೌದು

ವೆಚ್ಚ: ಉಚಿತವಾಗಿ

ವೈಯಕ್ತಿಕ ಬಳಕೆಗೆ ಮಾತ್ರ


ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ


PYADAVGK ಒಂದು ಅನನ್ಯ ಆನ್‌ಲೈನ್ ಶಿಕ್ಷಣ ವೆಬ್‌ಸೈಟ್ ಆಗಿದೆ, ಇದು ಭಾರತದಾದ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳಿಗೆ ಎಲ್ಲಾ ಉಪಯುಕ್ತ PDF ಗಳನ್ನು ಒದಗಿಸುತ್ತದೆ. ಈ ಎಲ್ಲಾ PDF ಗಳು ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಮಾತ್ರವೆ ಮತ್ತು ಒಂದು ವಿಷಯ ಎಲ್ಲಾ PDF ಗಳನ್ನು ಇಲ್ಲಿ ಒದಗಿಸಲಾಗಿದೆ ( https://bit.ly/3z9DrRm ಕನ್ನಡ ವೆಬ್‌ಸೈಟ್) ಶಿಕ್ಷಣದ ಉದ್ದೇಶಗಳಿಗಾಗಿ ಮಾತ್ರ. ದಯವಿಟ್ಟು ಈ PDF ಗಳನ್ನು ಆ ರೀತಿಯಲ್ಲಿ ಮಾತ್ರ ಬಳಸಿ. ಮತ್ತು ಈ PDF ಗಳನ್ನು ಇತರರಿಗೆ ಮಾರಾಟ ಮಾಡಬೇಡಿ ಮತ್ತು ಈ ಫೈಲ್‌ಗಳನ್ನು ವಾಣಿಜ್ಯಿಕವಾಗಿ ಮಾಡಬೇಡಿ. ಇಂಟರ್ನೆಟ್‌ನಲ್ಲಿ ಈ ಫೈಲ್‌ಗಳನ್ನು ಸಂಗ್ರಹಿಸುವಾಗ ನಮ್ಮ ಶ್ರಮವನ್ನು ಗೌರವಿಸಲು ನಾವು ನಮ್ಮ ಓದುಗರೆಲ್ಲರನ್ನು ವಿನಂತಿಸುತ್ತೇವೆ. ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳಿಗೆ ಉಚಿತ ಸ್ಟಡಿ ಮೆಟೀರಿಯಲ್‌ಗಳನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ ಮತ್ತು ಶಿಕ್ಷಣವು ಎಲ್ಲರಿಗೂ ಉಚಿತವಾಗಿರಬೇಕು ಎಂದು ನಾವು ನಂಬುತ್ತೇವೆ ಮತ್ತು ಅದೇ ಕಾರಣಕ್ಕಾಗಿ.

logoblog

Thanks for reading ಕರ್ನಾಟಕದ ಜಲಪಾತಗಳು

Previous
« Prev Post

No comments:

Post a Comment

My Blog List

Followers

Popular Posts